ವರ್ಲ್ಡ್​ಕಪ್ ಕ್ರಿಕೆಟ್: ಆರ್ಥಿಕತೆಗೆ ಎಷ್ಟು ಲಾಭ? ಖರ್ಚು ವೆಚ್ಚಗಳ ಪಟ್ಟಿ

31 Oct 2023

By: Vijayasarathy SN

ವಿಶ್ವಕಪ್ ಕ್ರಿಕೆಟ್ 2023 ನವೆಂಬರ್ 19ಕ್ಕೆ ಮುಗಿಯುತ್ತದೆ. ಟಿಕೆಟ್ ಮಾರಾಟದಿಂದ ಹಿಡಿದು ಫೂಡ್ ಡೆಲಿವರಿವರೆಗೆ ಸಾವಿರಾರು ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ.

ಒಟ್ಟು ವೆಚ್ಚ

Pic credit: Google

ಬ್ಯಾಂಕ್ ಆಫ್ ಬರೋಡಾದ ತಜ್ಞರ ಅಂದಾಜು ಪ್ರಕಾರ ವಿಶ್ವಕಪ್​ನಲ್ಲಿ ಆಗುವ ವೆಚ್ಚ 18,000ದಿಂದ 20,000 ಕೋಟಿ ರೂ. ಇದು ಆರ್ಥಿಕತೆ ಲಾಭಕಾರಿಯಂತೆ.

ಬಿಒಬಿ

Pic credit: Google

ವಿಶ್ವಕಪ್​ನಲ್ಲಿ 48 ಪಂದ್ಯಗಳು ನಡೆಯುತ್ತವೆ. ಭಾರತದ ಪಂದ್ಯಗಳಿಗೆ ಸ್ಟೇಡಿಯಂ ಭರ್ತಿಯಾಗುತ್ತದೆ. 1,600-2,200 ರೂ ಮೊತ್ತದಷ್ಟು ಟಿಕೆಟ್ ಸೇಲ್ ಆಗಬಹುದು.

ಟಿಕೆಟ್ ಮಾರಾಟ

Pic credit: Google

ವಿಶ್ವಕಪ್​ನ ಟಿವಿ ಪ್ರಸಾರ ಹಕ್ಕು ಮತ್ತು ಪ್ರಾಯೋಕತ್ವಗಳಿಂದ ಬರುವ ಆದಾಯ 10,500 ಕೋಟಿ ರೂನಿಂದ 12,000 ಕೋಟಿ ಇರಬಹುದು ಎನ್ನಲಾಗಿದೆ.

ಟಿವಿ ಹಕ್ಕು

Pic credit: Google

ಪಂದ್ಯಗಳನ್ನು ಆಡಲು ಕ್ರಿಕೆಟ್ ತಂಡಗಳು, ಅಂಪೈರ್​ಗಳು, ಕಾಮೆಂಟೇಟರ್​ಗಳು ಹಾಗೂ ಇತರ ಸಿಬ್ಬಂದಿ ಬೇರೆ ಸ್ಥಳಕ್ಕೆ ಹೋಗಲು ಪ್ರಯಾಣ ವೆಚ್ಚ 150-250 ಕೋಟಿ ರೂ.

ತಂಡಗಳ ಖರ್ಚು

Pic credit: Google

ವಿಶ್ವಕಪ್​ ಪಂದ್ಯಗಳನ್ನು ವೀಕ್ಷಿಸಲು ಬೇರೆ ದೇಶಗಳಿಂದ ಜನರು ಬಂದಿದ್ದಾರೆ. ಹೋಟೆಲ್, ಊಟ, ಪ್ರಯಾಣ ಇತ್ಯಾದಿಗೆ ಅವರು ಮಾಡುವ ಖರ್ಚು 450-600 ಕೋಟಿ ರೂ.

ವಿದೇಶೀ ಪ್ರವಾಸಿಗರು

Pic credit: Google

ಭಾರತೀಯರೂ ಕೂಡ ತಮ್ಮಿಷ್ಟದ ಪಂದ್ಯಗಳನ್ನು ನೋಡಲು ಬೇರೆ ಸ್ಥಳಕ್ಕೆ ಹೋಗಬಹುದು. ಅವರ ಪ್ರಯಾಣ, ಊಟ ಇತ್ಯಾದಿಗೆ 150-250 ಕೋಟಿ ರೂ ವೆಚ್ಚ.

ದೇಶೀಯ ಪ್ರವಾಸಿಗರು

Pic credit: Google

ವಿಶ್ವಕಪ್ ಸಂಬಂಧಿತ ಈವೆಂಟ್ ಮ್ಯಾನೇಮ್ಮೆಂಟ್, ವಾಲಂಟಿಯರ್​ಗಳ ಸೇವೆ ಮತ್ತು ಭದ್ರತೆ ವ್ಯವಸ್ಥೆ ಇತ್ಯಾದಿಗೆ ವೆಚ್ಚ 750-1,000 ಕೋಟಿ ರೂ ಎಂದು ಬಿಒಬಿ ಅಂದಾಜಿಸಿದೆ.

ಈವೆಂಟ್ ಮ್ಯಾನೇಜ್ಮೆಂಟ್

Pic credit: Google

ವಿವಿಧ ತಂಡಗಳ ಬ್ರ್ಯಾಂಡಿಂಗ್ ಒಳಗೊಂಡ ಜೆರ್ಸಿ, ಫಲಕ ಇತ್ಯಾದಿ ಮರ್ಚಾಂಡೈಸ್ ವಸ್ತುಗಳ ಮಾರಾಟದಿಂದ 100-200 ಕೋಟಿ ರೂ ಸಿಗುತ್ತದೆ.

ವ್ಯಾಪಾರ

Pic credit: Google

ಸ್ಟೇಡಿಯಂನಲ್ಲಷ್ಟೇ ಅಲ್ಲ, ಹೋಟೆಲ್, ಮಾಲ್ ಇತ್ಯಾದಿ ಕಡೆ ಪಂದ್ಯಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ. ಈ ವೇಳೆ ಫುಡ್ ಆರ್ಡರ್ ಇತ್ಯಾದಿಗೆ ವೆಚ್ಚ 4,000-5,000 ಕೋಟಿ ರೂ.

ಫುಡ್ ಡೆಲಿವರಿ

Pic credit: Google

Next Story: ಜಾಗತಿಕ ಟೆಕ್ ಕಂಪನಿಗಳಲ್ಲಿ ವಾರಕ್ಕೆ ಎಷ್ಟು ಗಂಟೆ ಕೆಲಸ?

ಧನ್ಯವಾದಗಳು