ಬಹುಭಾಷಾ ನಟ ಪ್ರಕಾಶ್ ರಾಜ್ ಮಾಡಿಕೊಂಡ ವಿವಾದಗಳು ಒಂದಲ್ಲ, ಎರಡಲ್ಲ
ತೆಲುಗು ಚಿತ್ರರಂಗದಲ್ಲಿ ಹಲವು ಬಾರಿ ಬ್ಯಾನ್ ಆಗಿದ್ದ
ಪ್ರಕಾಶ್ ರಾಜ್
‘ಸಿಂಗಂ’ ಚಿತ್ರದಲ್ಲಿನ ಡೈಲಾಗ್ನಿಂದ ಸೃಷ್ಟಿಯಾಗಿತ್ತು ದೊಡ್ಡ ಕಿರಿಕ್
ಕನ್ನಡಕ್ಕಾಗಿ ಧ್ವನಿ ಎತ್ತಿದ್ದಕ್ಕೆ ಉತ್ತರ ಭಾರತದಲ್ಲಿ ಎದುರಾಗಿತ್ತು ವಿರೋಧ
‘ದಿ ಕಾಶ್ಮೀರ್ ಫೈಲ್ಸ್’ ಒಂದು ನಾನ್-ಸೆನ್ಸ್ ಚಿತ್ರ ಎಂದಿದ್ದ ಪ್ರಕಾಶ್ ರೈ
ಗೋವಿಗೆ ಅವಮಾನಿಸಿದ ಆರೋಪದಲ್ಲಿ ನಟನ ವಿರುದ್ಧ ಬಿದ್ದಿತ್ತು ಕೇಸ್
‘ಜೈ ಭೀಮ್’ ಚಿತ್ರದಲ್ಲಿ ಕಪಾಳಮೋಕ್ಷದ ದೃಶ್ಯದಿಂದಲೂ ಕಾಂಟ್ರವರ್ಸಿ
ಮೋದಿ ಸರ್ಕಾರವನ್ನು ಅನೇಕ ಬಾರಿ ಟೀಕಿಸಿದ ಬಹುಭಾಷಾ ಕಲಾವಿದ
‘ಚಂದ್ರಯಾನ 3’ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಶುರುವಾಗಿದೆ ವಿವಾದ
ಇದನ್ನೂ ಓದಿ: