ಲೆಹಾಂಗ ತೊಟ್ಟು ರಾಣಿಯಂತೆ ಮಿಂಚಿದ ಚಾರ್ಲಿ ನಟಿ

18 August 2023

777 ಚಾರ್ಲಿ ಸಿನಿಮಾದ ಬೆಡಗಿ ಸಂಗೀತಾ ಶೃಂಗೇರಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

18 August 2023

ಗುಲಾಬಿ ಬಣ್ಣದ ಲೆಹಾಂಗ ತೊಟ್ಟು ಮಿಂಚಿದ ಸಂಗೀತಾ ಶೃಂಗೇರಿ

18 August 2023

ಫಿಟ್​​​ನೆಸ್​​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಸಂಗೀತಾ

18 August 2023

ಚಾರ್ಲಿ ಸಿನಿಮಾದ ಬಳಿಕ ನಟಿಗೆ ಬಹುಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ.

18 August 2023

ಕಿರುತೆರೆ ಮೇಲೆ ಹರ ಹರ ಮಹಾದೇವ ಧಾರಾವಾಹಿಯ ಮೂಲಕ ಮಿಂಚಿದ್ದ ಸಂಗೀತಾ.

18 August 2023

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಸಂಗೀತಾ ಶೃಂಗೇರಿ

18 August 2023

ಸ್ವತಃ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಲಕ್ಕಿಮ್ಯಾನ್​ ಬೆಡಗಿ.

18 August 2023