17 August 2023

ಸಖತ್​​​ ಫಿಟ್​​​ ಆಗಿರುವ ಕನ್ನಡದ ಈ ನಟಿ ಯಾರೆಂದು ಗುರುತಿಸಬಲ್ಲಿರಾ?

17 August 2023

ಸದಾ ಫಿಟ್​​ನೆಸ್​​​​​ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿರುವ ನಟಿ.

17 August 2023

 ಇವರೇ 777 ಚಾರ್ಲಿ ಸಿನಿಮಾದ ಮೂಲಕ ಮೋಡಿ ಮಾಡಿದ ಬೆಡಗಿ ಸಂಗೀತಾ ಶೃಂಗೇರಿ.

17 August 2023

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಸಂಗೀತಾ.

17 August 2023

ಸ್ವತಃ ನಟಿ ಸಂಗೀತಾ ಫೋಟೋಗಳನ್ನು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

17 August 2023

ಇದೀಗಾ ಚಾರ್ಲಿ ಬೆಡಗಿ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

17 August 2023

ಕಿರುತೆರೆಯಲ್ಲಿ ಹರಹರ ಮಹಾದೇವ ಧಾರಾವಾಹಿಯ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದ್ದ ಸಂಗೀತಾ

17 August 2023

ಚಾರ್ಲಿ ಸಿನಿಮಾದ ನಂತರ ಬಹುಭಾಷೆಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.