ಬಾಲಿವುಡ್‌ ಕೃಷ್ಣ ಸುಂದರಿ ಕಾಜೊಲ್‌ ನ್ಯೂ ಲುಕ್ ಇಲ್ಲಿದೆ ನೋಡಿ

ತನ್ನ ಕಣ್ಣುಗಳಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ

90ರ ದಶಕದ ಬಾಲಿವುಡ್‌ ಚೆಲುವೆ ಕಾಜೋಲ್‌, ಈಗಲೂ ಅದೇ ಸೌಂದರ್ಯವನ್ನು ಹೊಂದಿದ್ದಾರೆ.

ಕಾಜೋಲ್​​ ಇತ್ತೀಚೆಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಶೇರ್​ ಮಾಡಿದ್ದಾರೆ. 

ಕಾಜೋಲ್​​ ಬ್ಯೂಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ತನ್ನ 17ನೇ ವಯಸ್ಸಿನಲ್ಲಿ ಬೇಕುದಿ ಚಿತ್ರದ ಮೂಲಕ ಬಣ್ಣದ ಲೋಕ್ಕಕೆ ಕಾಲಿಟ್ಟ ನಟಿ.

ಶಾರುಖ್​​​​​ ಹಾಗೂ ಕಾಜೋಲ್​ ಜೋಡಿ ಟ್ರೆಂಡ್​​ ಸೆಟ್​​​ ಕ್ರಿಯೇಟ್​ ಮಾಡಿತ್ತು.