ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದೆದುರು ಅತಿ ಕಡಿಮೆ ರನ್​ಗಳಿಗೆ ಆಲೌಟ್ ಆದ 10 ತಂಡಗಳ ಪಟ್ಟಿ ಇಲ್ಲಿದೆ.

1984 ರಂದು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಲಂಕಾ ಭಾರತದೆದುರು 96 ರನ್​ಗಳಿಗೆ  ಆಲೌಟ್ ಆಗಿತ್ತು.

ಶ್ರೀಲಂಕಾ

2013 ರಂದು ಪೋರ್ಟ್​ ಆಫ್ ಸ್ಪೇನ್​ನಲ್ಲಿ ನಡೆದ ಪಂದ್ಯದಲ್ಲಿ ಲಂಕಾ ಭಾರತದೆದುರು 96 ರನ್​ಗಳಿಗೆ  ಆಲೌಟ್ ಆಗಿತ್ತು.

ಶ್ರೀಲಂಕಾ

2001 ರಂದು ಬ್ಲೋಮ್ಫಾಂಟೈನ್​ನಲ್ಲಿ ನಡೆದ ಪಂದ್ಯದಲ್ಲಿ ಕೀನ್ಯಾ 90 ರನ್​ಗಳಿಗೆ ಆಲೌಟ್ ಆಗಿತ್ತು.

ಕೀನ್ಯಾ

1985 ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡ 87 ರನ್​ಗಳಿಗೆ ಆಲೌಟ್ ಆಗಿತ್ತು.

ಪಾಕಿಸ್ತಾನ

2016 ರಂದು ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ಪಡೆ 78 ರನ್​ಗಳಿಗೆ ಆಲೌಟ್ ಆಗಿತ್ತು.

ನ್ಯೂಜಿಲೆಂಡ್

2003 ರಂದು ಡಾಕಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 76 ರನ್​ಗಳಿಗೆ ಆಲೌಟ್ ಆಗಿತ್ತು.

ಬಾಂಗ್ಲಾದೇಶ

2023ರಲ್ಲಿ ತಿರುವನಂತಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಲಂಕಾ 73 ರನ್​ಗಳಿಗೆ ಆಲೌಟ್ ಆಗಿತ್ತು.

ಶ್ರೀಲಂಕಾ

2005 ರಲ್ಲಿ ಹರಾರೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಜಿಂಬಾಬ್ವೆ 65 ರನ್​ಗಳಿಗೆ ಆಲೌಟ್ ಆಗಿತ್ತು.

ಜಿಂಬಾಬ್ವೆ

2014ರಲ್ಲಿ ಮೀರ್​ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾ, ಭಾರತದೆದುರು 58 ರನ್​ಗಳಿಗೆ ಆಲೌಟ್ ಆಗಿತ್ತು.

ಬಾಂಗ್ಲಾದೇಶ

ಕೊಲಂಬೊದಲ್ಲಿ ನಡೆದ 2023 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಲಂಕಾ 50 ರನ್​ಗಳಿಗೆ ಆಲೌಟ್ ಆಗಿದೆ.

ಶ್ರೀಲಂಕಾ

ಶ್ರೀಲಂಕಾ