ind vs sl

ಏಕದಿನ ಕ್ರಿಕೆಟ್​ನಲ್ಲಿ ಭಾರತ- ಶ್ರೀಲಂಕಾ ತಂಡಗಳ ಮುಖಾಮುಖಿ ವರದಿಯ ಮಾಹಿತಿ ಇಲ್ಲಿದೆ.

17 September 2023

ind vs sl (1)

ಉಭಯ ತಂಡಗಳು ಇದುವರೆಗೆ 166 ಏಕದಿನ ಪಂದ್ಯಗಳನ್ನಾಡಿವೆ.

17 September 2023

ind vs sl (2)

ಇದರಲ್ಲಿ ಭಾರತ 97 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

17 September 2023

ind vs sl (3)

ಶ್ರೀಲಂಕಾ 57 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

17 September 2023

ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

17 September 2023

ಉಳಿದ11 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

17 September 2023

ಭಾರತದ ಗೆಲುವಿನ ಶೇಕಡಾವಾರು 58.43 ಆಗಿದೆ.

17 September 2023

ಹಾಗೆಯೇ ಶ್ರೀಲಂಕಾದ ಗೆಲುವಿನ ಶೇಕಡಾವಾರು 34.33 ಆಗಿದೆ.

17 September 2023