ಹೊಸ ಅವತಾರದಲ್ಲಿ ಮೌನಿ ರಾಯ್

ಕೆಜಿಎಫ್​​ ಬೆಡಗಿ ಮೌನಿ ರಾಯ್​ ವಿಚಿತ್ರ ಬಟ್ಟೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಳಿ ಮತ್ತು ಕಪ್ಪು ಬಣ್ಣದ ಬಟ್ಟೆ ತೊಟ್ಟು ಫೋಟೋಶೂಟ್​ ಮಾಡಿಸಿಕೊಂಡ ಮೌನಿ

ಮಾದಕ ಮೈಮಾಟದಿಂದಲೇ ಮೋಡಿ ಮಾಡುವ ಬಾಲಿವುಡ್​​ ಬ್ಯೂಟಿ 

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಮೌನಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಬಿಕಿನಿ ಫೋಟೋಶೂಟ್​​ ಮೂಲಕವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮೌನಿ

ಇತ್ತೀಚೆಗಷ್ಟೇ ಲೆಹಾಂಗ ತೊಟ್ಟು ಟ್ರೆಡಿಷನಲ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿಯ ಹೊಸ ಅವತಾರ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ 27.4 ಮಿಲಿಯನ್​​​​​ ಫಾಲೋವರ್ಸ್​ಗಳನ್ನು ಮೌನಿ ರಾಯ್​​​ ಹೊಂದಿದ್ದಾರೆ.