ನೀವು ಚಿಕನ್​​​ ಪ್ರಿಯರೇ! ಹಾಗಿದ್ದರೆ ಈ ಅಪಾಯವನ್ನು ತಿಳಿದುಕೊಳ್ಳಿ

Pic credit - Pinterest

20  September, 2023

ದಿನನಿತ್ಯ ಅಥವಾ ಹೆಚ್ಚು ಚಿಕನ್ ತಿನ್ನುವುದು ಆರೋಗ್ಯ ಸಮಸ್ಯೆ ತಂದೊಡ್ಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಆರೋಗ್ಯ ಸಮಸ್ಯೆ

Pic credit - Pinterest

ಹೆಚ್ಚು ಚಿಕನ್ ತಿನ್ನುವುದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ; ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್

ಕೆಟ್ಟ ಕೊಲೆಸ್ಟ್ರಾಲ್

Pic credit - Pinterest

ಹೆಚ್ಚು ಚಿಕನ್ ತಿನ್ನುವುದು ರಕ್ತ ಪರಿಚಲನೆಗೆ ಅಡ್ಡಿಪಡಿಸಿ, ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ರಕ್ತ ಪರಿಚಲನೆಗೆ ಅಡ್ಡಿ

Pic credit - Pinterest

ಕೋಳಿಯಲ್ಲಿ ಪ್ರೋಟೀನ್ ಇರುವ ಕಾರಣ ತೂಕವು ವೇಗವಾಗಿ ಹೆಚ್ಚಾಗಿ, ಬೊಜ್ಜಿಗೆ ಕಾರಣವಾಗಬಹುದು.

ಬೊಜ್ಜು

Pic credit - Pinterest

ಹೆಚ್ಚು ಚಿಕನ್ ತಿನ್ನುವುದು ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಮೂತ್ರನಾಳದ ಸೋಂಕು

Pic credit - Pinterest

ನೀವು ಚಿಕನ್​​​ ಪ್ರಿಯರಾಗಿದ್ದರೆ ಆದಷ್ಟು ತಾಜಾ ಕೋಳಿ ಖರೀದಿಸಿ ಮತ್ತು ನಿಯಮಿತವಾಗಿ ಕೋಳಿ ತಿನ್ನಿರಿ.

ತಾಜಾ ಕೋಳಿ

Pic credit - Pinterest

ಇದಲ್ಲದೆ ಡೈರಿ ಉತ್ಪನ್ನ, ಕೆಂಪು ಮಾಂಸ ದಿನನಿತ್ಯ ತಿನ್ನುವ ಅಭ್ಯಾಸ ಆರೋಗ್ಯ ಸಮಸ್ಯೆ ತಂದೊಡ್ಡಬಹುದು. 

ಆರೋಗ್ಯ ಸಮಸ್ಯೆ

Pic credit - Pinterest

ರಾತ್ರಿ ಹೊತ್ತು ಸ್ನಾನ ಮಾಡುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಅಪಾಯವನ್ನೂ ತಿಳಿದುಕೊಳ್ಳಿ

Pic credit - Pinterest