ಅಪರಾಧಿಗಳ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಪೊಲೀಸ್ ಶ್ವಾನ ಟಿಪ್ಪುವಿಗೆ ಬೀಳ್ಕೊಡುಗೆ

22 October 2023

ಚಿಕ್ಕಮಗಳೂರು ಜಿಲ್ಲೆಯಾದ್ಯಂತ  204 ಅಪರಾಧ ಪ್ರಕರಣಗಳಲ್ಲಿ 35 ಪ್ರಕರಣಗಳನ್ನ ಪತ್ತೆಹಚ್ಚುವಲ್ಲಿ ಸಹಕರಿಸಿದ್ದ ಟಿಪ್ಪು.

ಪೊಲೀಸ್ ಶ್ವಾನ ಟಿಪ್ಪು ==============

10 ವರ್ಷಗಳ ಕಾಲ ಚಿಕ್ಕಮಗಳೂರು ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಿದ್ದ ಶ್ವಾನ ಟಿಪ್ಪುಗೆ ನಿನ್ನೆ(ಅ.22) ನಿವೃತ್ತಿ ನೀಡಲಾಯಿತು.

ಪೊಲೀಸ್ ಶ್ವಾನ ಟಿಪ್ಪು ==============

DAR ಮೈದಾನದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಟಿಪ್ಪುವಿಗೆ ಪೊಲೀಸ್ ಗೌರವಗಳೊಂದಿಗೆ ಬೀಳ್ಕೊಡಿಗೆ ನೀಡಲಾಯಿತು.

ಪೊಲೀಸ್ ಶ್ವಾನ ಟಿಪ್ಪು ==============

2013ರಲ್ಲಿ‌ ಪೊಲೀಸ್ ‌ಶ್ವಾನ ದಳದಲ್ಲಿ ನೇಮಕಗೊಂಡಿದ್ದ ಶ್ವಾನಕ್ಕೆ ಆಗಿನ ಎಸ್ಪಿ  ಶಶಿಕುಮಾರ್ 'ಟಿಪ್ಪು' ಎಂದು ನಾಮಕರಣ ಮಾಡಿದ್ದರು.

ಪೊಲೀಸ್ ಶ್ವಾನ ಟಿಪ್ಪು ==============

ಅಪರಾಧ ಪತ್ತೆ ಹಚ್ಚುವ ಕಾರ್ಯವೈಖರಿಗೆ ಪೊಲೀಸ್ ಇಲಾಖೆ ಸೇರಿದಂತೆ ಸಾರ್ವಜನಿಕರಲ್ಲಿ ಬಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಪೊಲೀಸ್ ಶ್ವಾನ ಟಿಪ್ಪು ==============

ಬುದ್ದಿವಂತ ನಾಯಿ ಎಂದೆ ಕರೆಸಿಕೊಳ್ಳುವ ಜರ್ಮನ್ ಶೆಫರ್ಡ್ ಶ್ವಾನ ಇದಾಗಿದ್ದು .ಸುದೀರ್ಘ 10 ವರ್ಷಗಳ ಕಾಲ ಪೊಲೀಸ್  ಇಲಾಖೆಯಲ್ಲಿ ಸೇವೆ.

ಪೊಲೀಸ್ ಶ್ವಾನ ಟಿಪ್ಪು ==============

ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಎಸ್ಪಿ  ವಿಕ್ರಂ ಅಮ್ಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೇರಿದಂತೆ ಹಲವರು ಭಾಗಿ.

ಪೊಲೀಸ್ ಶ್ವಾನ ಟಿಪ್ಪು ==============

ಕ್ರೀಡಾ ನಿರೂಪಕಿಯಾಗಿ ಉತ್ತುಂಗಕ್ಕೇರಿದ ಮಯಾಂತಿ ಲ್ಯಾಂಗರ್ ಬಗ್ಗೆ ಇಂಟರೆಸ್ಟಿಂಗ್​​​​ ಸಂಗತಿ ಇಲ್ಲಿದೆ