ಕ್ರೀಡಾ ನಿರೂಪಕಿಯಾಗಿ ಉತ್ತುಂಗಕ್ಕೇರಿದ ಮಯಾಂತಿ ಲ್ಯಾಂಗರ್ ಬಗ್ಗೆ ಇಂಟರೆಸ್ಟಿಂಗ್​​​​ ಸಂಗತಿ ಇಲ್ಲಿದೆ

22 October 2023

Pic Credit - Pintrest

ತಮ್ಮ ಆ್ಯಂಕರಿಂಗ್ ಶೈಲಿ ಹಾಗೂ ಹಾಟ್ ಲುಕ್​​ನ ಮೂಲಕ ಕ್ರೀಡಾಭಿಮಾನಿಗಳ ಮನ ಗೆದ್ದಿರುವ ಮಯಾಂತಿ ಲ್ಯಾಂಗರ್

ಮಯಾಂತಿ ಲ್ಯಾಂಗರ್ ==============

Pic Credit - Pintrest

ಇದೀಗಾ ತಾಯಿಯಾದ ಬಳಿಕ ಕೆಲ ಸಮಯದ ಬಳಿಕ ಮತ್ತೆ  ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. 

ಮಯಾಂತಿ ಲ್ಯಾಂಗರ್ ==============

Pic Credit - Pintrest

ಮಯಾಂತಿ  2012ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಮೂಲತಃ ಕರ್ನಾಟಕದವರಾದ  ಸ್ಟುವರ್ಟ್ ಬಿನ್ನಿ ಅವರನ್ನು ವಿವಾಹವಾದರು.

ಮಯಾಂತಿ ಲ್ಯಾಂಗರ್ ==============

Pic Credit - Pintrest

2020ರ ಸೆಪ್ಟೆಂಬರ್ ತಿಂಗಳಿನಲ್ಲಿ  ಗಂಡು ಮಗುವಿಗೆ ಜನ್ಮ ನೀಡಿದ್ದ ಮಯಾಂತಿ ಲ್ಯಾಂಗರ್. 

ಮಯಾಂತಿ ಲ್ಯಾಂಗರ್ ==============

Pic Credit - Pintrest

ಹೆರಿಗೆಯ ನಂತರ ವೃತ್ತಿ ಜೀವನದಿಂದ ಅಂತರ ಕಾಯ್ದುಕೊಂಡಿದ್ದ ಮಯಾಂತಿ ಲ್ಯಾಂಗರ್.

ಮಯಾಂತಿ ಲ್ಯಾಂಗರ್ ==============

Pic Credit - Pintrest

2010ರಲ್ಲಿ  ಫಿಫಾ ಫುಟ್ಬಾಲ್ ವಿಶ್ವಕಪ್​ ಹಾಗೂ 2010ರ ಕಾಮನ್​​ವೆಲ್ತ್​​​ ಗೇಮ್ಸ್  ನಿರೂಪಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಮಯಾಂತಿ ಲ್ಯಾಂಗರ್ ==============

Pic Credit - Pintrest

ಇದಲ್ಲದೇ 2011 ಹಾಗೂ 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್​​ಗಳ ಜೊತೆಗೆ ಐಪಿಎಲ್​​​ ನಲ್ಲೂ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ. 

ಮಯಾಂತಿ ಲ್ಯಾಂಗರ್ ==============

Pic Credit - Pintrest

ದಿ ಎಫ್‌ಐಸಿಸಿಐ ಅವಾರ್ಡ್‌ ಫಾರ್ ಎಕ್ಸಲೆನ್ಸ್ ಇನ್ ದಿ ಫ್ರೇಮ್,ಆ್ಯಂಕರ್ ಫಾರ್‌ ದಿ ಇಂಡಿಯನ್ ಪ್ರೀಮಿಯರ್ ಲೀಗ್ ಮುಂತಾದ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಮಯಾಂತಿ ಲ್ಯಾಂಗರ್ ==============

Pic Credit - Pintrest

ಅಮ್ಮನ ಮೈಸೂರು ಸಿಲ್ಕ್​​​ ಸೀರೆಯುಟ್ಟು ಮಿಂಚಿದ 'ಕನ್ನಡತಿ'