ಅಮ್ಮನ ಮೈಸೂರು ಸಿಲ್ಕ್​​​ ಸೀರೆಯುಟ್ಟು ಮಿಂಚಿದ ಕನ್ನಡತಿ

21 October 2023

Pic Credit - Instagram

ನಟಿ ರಂಜನಿ ರಾಘವನ್​​​​ ನವರಾತ್ರಿಯ ಹಬ್ಬದ ಪ್ರಯುಕ್ತ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ರಂಜನಿ ರಾಘವನ್​​​​==============

Pic Credit - Instagram

ಅಮ್ಮನ ಕೆಂಪು ಬಣ್ಣದ ಮೈಸೂರು ಸಿಲ್ಕ್​​​ ಸೀರೆಯುಟ್ಟು ಲಕ್ಷಣವಾಗಿ ಕಾಣಿಸಿಕೊಂಡ ರಂಜನಿ.

ರಂಜನಿ ರಾಘವನ್​​​​==============

Pic Credit - Instagram

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ರಂಜನಿ ರಾಘವನ್​​​​​.

ರಂಜನಿ ರಾಘವನ್​​​​==============

Pic Credit - Instagram

ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ತೆರೆಯ ಮೇಲೂ ಮಿಂಚುತ್ತಿರುವ ರಂಜನಿ. 

ರಂಜನಿ ರಾಘವನ್​​​​==============

Pic Credit - Instagram

ಪುಟ್ಟ ಗೌರಿ ಮದುವೆ ಹಾಗೂ ಕನ್ನಡತಿ ಧಾರಾವಾಹಿಯ ಮೂಲಕ ಜನಮೆಚ್ಚುಗೆ ಪಡೆದಿರುವ ನಟಿ.

ರಂಜನಿ ರಾಘವನ್​​​​==============

Pic Credit - Instagram

ನಟನೆ ಮಾತ್ರವಲ್ಲದೇ ಗಾಯಕಿ ಹಾಗೂ ಬರಹಗಾರ್ತಿಯಾಗಿಯೂ ರಂಜನಿ ಗುರುತಿಸಿಕೊಂಡಿದ್ದಾರೆ.

ರಂಜನಿ ರಾಘವನ್​​​​==============

Pic Credit - Instagram

ಸದ್ಯ ನಟಿಯ ಕ್ಯೂಟ್​​ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

ರಂಜನಿ ರಾಘವನ್​​​​==============

Pic Credit - Instagram

ಮಿನುಗುವ ಉಡುಪಿನಲ್ಲಿ ಮಾಜಿ ನಾಗಿಣಿ ಮೌನಿ ರಾಯ್