ಮಿನುಗುವ ಉಡುಗೆಯಲ್ಲಿ ಮಾಜಿ ನಾಗಿಣಿ ಮೌನಿ ರಾಯ್​​​

20 October 2023

Pic Credit - Instagram

ಮೌನಿ ರಾಯ್ ಅಭಿನಯದ ಸುಲ್ತಾನ್ ಆಫ್ ಡೆಲ್ಲಿ ಚಿತ್ರ ಡಿಸ್ನಿ ಹಾಟ್ ಸ್ಟಾರ್​​​ನಲ್ಲಿ ಇತ್ತೀಚೆಗಷ್ಟೇ  ತೆರೆ ಕಂಡಿದೆ.

ಮೌನಿ ರಾಯ್ ==============

Pic Credit - Pintrest

ಇದೀಗಾ ಮಿನುಗುವ ಉಡುಪಿನಲ್ಲಿರುವ ಮೌನಿ ಫೋಟೋ ಎಲ್ಲೆಡೆ ವೈರಲ್​ ಆಗಿದೆ.

ಮೌನಿ ರಾಯ್ ==============

Pic Credit - Pintrest

ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.

ಮೌನಿ ರಾಯ್ ==============

Pic Credit - Pintrest

ಹಿಂದಿ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

ಮೌನಿ ರಾಯ್ ==============

Pic Credit - Pintrest

ಹಾಟ್​​​​ ಆಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದು, ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಮೌನಿ ರಾಯ್ ==============

Pic Credit - Pintrest

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​​​ ಆಕ್ಟೀವ್​ ಆಗಿರುವ ಮೌನಿ  28 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಮೌನಿ ರಾಯ್ ==============

Pic Credit - Pintrest

ಮದುವೆಯಾದ ಮೇಲೂ ಫಿಟ್ನೆಸ್ ಬಗ್ಗೆ ಅದೇ ಕಾಳಜಿಯನ್ನು ಹೊಂದಿರುವ ನಟಿ ಮೌನಿ

ಮೌನಿ ರಾಯ್ ==============

Pic Credit - Pintrest

ಹೃದಯದ ಆರೋಗ್ಯಕ್ಕೆ ಸಹಕಾರಿ ಈ ಯೋಗಭಂಗಿಗಳು