ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೂರಾರು ಮರಗಳ ಮಾರಣಹೋ
ಮ
03 Jan 2024
Author: Vivek Biradar
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತಣಿಗೆಬೈಲು ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಅಯ್ಯನಕೆರೆ, ಗುರುಪುರ ಪ್ರದೇಶದಲ್ಲಿ ಮರಗಳನ್ನು ಕಡಿಯಲಾಗಿದೆ.
50 ವರ್ಷ ಹಳೆಯದಾದ ಲಕ್ಷಾಂತರ ಮೌಲ್ಯದ ಸಾಗುವಾನಿ, ಬೀಟೆ ಮರಗಳನ್ನು ಕತ್ತರಿಸಲಾಗಿದೆ.
ಹೊಸವರ್ಷ ದಿನದಂದು ನಮ್ಮ ಮೆಟ್ರೋ ಸಂಚಾರವನ್ನು ತಡರಾತ್ರಿ 2 ಗಂಟೆವರೆಗೂ ವಿಸ್ತರಿಸಲಾಗಿತ್ತು.
ಅರಣ್ಯ ಇಲಾಖೆಯ ಸಿಬ್ಬಂದಿಗಳೇ ಮರ ಕಡಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದನ್ನು ಗಮಿಸಿದ ಸ್ಥಳೀಯರು ಡಿಎಫ್ಒ ಅವರಿಗೆ ದೂರು ನೀಡಿದ್ದಾರೆ.
ತಣಿಗೆಬೈಲು ಹುಲಿ ಸಂರಕ್ಷಿತ ಅರಣ್ಯ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ವಿಭಾಗೀಯ ಅರಣ್ಯಾಧಿಕಾರಿ (DFO) ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಸಂಗೀತಾ ಶೃಂಗೇರಿ ನಿಜವಾದ ಹೆಸರು ಏನು? ಇಲ್ಲಿದೆ ಉತ್ತರ
ಇದನ್ನೂ ನೋಡಿ