ಸಂಗೀತಾ ಶೃಂಗೇರಿ ನಿಜವಾದ ಹೇಸರು ಏನು? ಇಲ್ಲಿದೆ ಉತ್ತರ

03 Jan 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್​ನಲ್ಲಿ ಗೆಲ್ಲುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ.

ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಅವರ ನಿಜವಾದ ಹೆಸರಿನ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.

ನಿಜವಾದ ಹೆಸರು

‘ನನ್ನ ಹೆಸರು ಶ್ರೀದೇವಿ ಎಂದಿತ್ತು. ಇಂಡಸ್ಟ್ರಿಯಲ್ಲಿ ಸಂಗೀತಾ ಶೃಂಗೇರಿ ಎಂದು ಜನಪ್ರಿಯತೆ ಪಡೆದಿರುವೆ’ ಎಂದಿದ್ದಾರೆ ಅವರು.

ಶ್ರೀದೇವಿ

ಬಿಗ್ ಬಾಸ್​ಗೆ ಬಂದ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಎದುರು ಸಂಗೀತಾ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಗುರೂಜಿ ಎದುರು

ಕಾರ್ತಿಕ್ ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ದ್ವೇಷ ಬೆಳೆದಿತ್ತು. ಹೊಸ ವರ್ಷಕ್ಕೆ ಇಬ್ಬರೂ ಒಂದಾಗಿದ್ದಾರೆ.

ಕಾರ್ತಿಕ್ ಜೊತೆ

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಸೀಸನ್ 10ನ್ನು ಗೆಲ್ಲುವ ಭರವಸೆಯಲ್ಲಿದ್ದಾರೆ.

ಗೆಲ್ಲುವ ಭರವಸೆ

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಅವರು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.

ಸಾಕಷ್ಟು ಏರಿಳಿತ

ತನಿಷಾ ನಾಯಕತ್ವಕ್ಕೆ ಬೆಚ್ಚಿದ ಮನೆ ಮಂದಿ