ತನಿಷಾ ನಾಯಕತ್ವಕ್ಕೆ ಬೆಚ್ಚಿದ ಮನೆ ಮಂದಿ

02 Jan 2024

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ತನಿಷಾ ಕುಪ್ಪಂಡ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಸ್ಟ್ರಿಕ್ಟ್ ಆಗಿ ನಡೆದುಕೊಳ್ಳುತ್ತಿದ್ದಾರೆ.

ಕ್ಯಾಪ್ಟನ್

ತನಿಷಾ ಕ್ಯಾಪ್ಟನ್ಸಿ ನೋಡಿ ತಪ್ಪು ಮಾಡುವವರಿಗೆ ಭಯ ಆಗಿದೆ. ಅಷ್ಟು ಕಠಿಣ ನಿಯಮ ಮಾಡುತ್ತಿದ್ದಾರೆ.

ಭಯ

ಹಗಲು ಹೊತ್ತಿನಲ್ಲಿ ವಿನಯ್ ಹಾಗೂ ಮೈಕಲ್ ನಿದ್ದೆ ಮಾಡುತ್ತಿದ್ದರು. ಇದಕ್ಕೆ ಶಿಕ್ಷೆ ಘೋಷಿಸಿದರು ತನಿಷಾ.

ಶಿಕ್ಷೆ

ತನಿಷಾ ಸ್ಟ್ರಿಕ್ಟ್ ಆಗಿ ನಡೆದುಕೊಳ್ಳುತ್ತಿರುವುದಕ್ಕೆ ಮೈಕಲ್ ಅಸಮಾಧಾನಗೊಂಡಿದ್ದಾರೆ.

ಫನ್ ಇರಬೇಕು

ತನಿಷಾ ಕುಪ್ಪಂಡ ಅವರು ಗೆಲ್ಲುವ ಕುದುರೆಯಾಗಿ ಬಿಗ್ ಬಾಸ್ ಮನಯೆಲ್ಲಿ ಗುರುತಿಸಿಕೊಂಡಿದ್ದಾರೆ.

ಗೆಲ್ಲೋ ಕುದುರೆ

ಕಿರುತೆರೆ ಹಾಗೂ ಹಿರಿತೆರೆ ಮೂಲಕ ತನಿಷಾ ಕುಪ್ಪಂಡ ಜನಪ್ರಿಯತೆ ಪಡೆದರು.

ನಟನೆ

ತನಿಷಾ ಕುಪ್ಪಂಡಗೆ ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಆಫರ್​ಗಳು ಹೆಚ್ಚೋ ಸಾಧ್ಯತೆ ಇದೆ.

ಹೆಚ್ಚಲಿದೆ ಆಫರ್

ರುಕ್ಮಿಣಿ ವಸಂತ್ ನಗುವಿಗೆ ಮನಸೋತ ಅಭಿಮಾನಿಗಳು