ರುಕ್ಮಿಣಿ ವಸಂತ್ ನಗುವಿಗೆ ಮನಸೋತ ಅಭಿಮಾನಿಗಳು

02 Jan 2024

Pic credit - Instagram

Author: Rajesh Duggumane

ರುಕ್ಮಿಣಿ ವಸಂತ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರ ನಗುವಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಹೊಸ ಫೋಟೋ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಖ್ಯಾತಿ ಹೆಚ್ಚಿಸಿಕೊಂಡರು.

‘SSE’

2019ರಲ್ಲಿ ರಿಲೀಸ್ ಆದ ‘ಬೀರ್ಬಲ್’ ಸಿನಿಮಾ ಮೂಲಕ ರುಕ್ಮಿಣಿ ಬಣ್ಣದ ಬದುಕು ಆರಂಭಿಸಿದರು.

‘ಬೀರ್ಬಲ್’

‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ಗಣೇಶ್ ಜೊತೆ ರುಕ್ಮಿಣಿ ತೆರೆ ಹಂಚಿಕೊಂಡರು.

ಬಾನದಾರಿಯಲ್ಲಿ

‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ರುಕ್ಮಿಣಿ ನಟನೆಗೆ ಸಿಕ್ಕಿದೆ ಎಲ್ಲರ ಮೆಚ್ಚುಗೆ.

ಪಾತ್ರಕ್ಕೆ ಮೆಚ್ಚುಗೆ

ರುಕ್ಮಿಣಿ ವಸಂತ್ ಅವರನ್ನು ಹುಡುಕಿಕೊಂಡು ಹಲವು ಸಿನಿಮಾಳು ಬರುತ್ತಿವೆ.

ಹಲವು ಸಿನಿಮಾ

ಈ ವಾರ ನಾಮಿನೇಷನ್​ನಲ್ಲಿ ಇಲ್ಲ ಮಹಿಳಾ ಸ್ಪರ್ಧಿಗಳ ಹೆಸರು