ಈ ವಾರ ನಾಮಿನೇಷನ್​ನಲ್ಲಿ ಇಲ್ಲ ಮಹಿಳಾ ಸ್ಪರ್ಧಿಗಳ ಹೆಸರು

02 Jan 2024

Pic credit - Instagram

Author: Rajesh Duggumane

ಮನೆಯಲ್ಲಿರುವ ಯಾವ ಮಹಿಳಾ ಸದಸ್ಯೆಯೂ ಈ ವಾರ ನಾಮಿನೇಟ್ ಆಗಿಲ್ಲ ಅನ್ನೋದು ವಿಶೇಷ.

ನಾಮಿನೇಷನ್ ಪ್ರಕ್ರಿಯೆ

ದೊಡ್ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಎಂದು ಉಳಿದುಕೊಂಡಿರುವುದು ಈಗ ಕೇವಲ ಮೂರು ಜನರು.

ಮೂರೇ ಸ್ಪರ್ಧಿಗಳು

ಮೂರು ಮಹಿಳಾ ಸ್ಪರ್ಧಿಗಳು ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಒಬ್ಬರು ಗೆಲ್ಲಲಿ ಅನ್ನೋದು ಅನೇಕರ ಹಾರೈಕೆ.

ಎಲ್ಲರೂ ಸ್ಟ್ರಾಂಗ್

ವರ್ತೂರು ಸಂತೋಷ್ ಅವರು ಹೆಚ್ಚು ಆ್ಯಕ್ಟೀವ್ ಆಗಿರುವುದಿಲ್ಲ ಎಂದು ಅನೇಕರು ಅವರನ್ನು ನಾಮಿನೇಟ್ ಮಾಡಿದರು.

ವರ್ತೂರು ಸಂತೋಷ್

ತುಕಾಲಿ ಸಂತೋಷ್ ಅವರು ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ಈ ವಾರ ಅವರು ನಾಮಿನೇಟ್ ಆಗಿದ್ದಾರೆ.

ತುಕಾಲಿ ಸಂತೋಷ್

ಕಾರ್ತಿಕ್ ಮಹೇಶ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಕಾರ್ತಿಕ್ ಮಹೇಶ್

ಮೈಕಲ್ ಅಜಯ್ ಅವರಿಗೆ ಅಹಂಕಾರ ಹೆಚ್ಚುತ್ತಿದೆ. ಅವರು ಈ ವಾರ ನಾಮಿನೇಟ್ ಆಗಿದ್ದಾರೆ.

ಮೈಕಲ್ ಅಜಯ್

ಡ್ರೋನ್ ಪ್ರತಾಪ್ ಅವರು ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಸೇವ್ ಆಗಲೇಬೇಕಾದ ಅನಿವಾರ್ಯತೆ ಇದೆ.

ಪ್ರತಾಪ್

ತಾಯಿ ಆಗಲಿದ್ದಾರೆ ನಟಿ ಅದಿತಿ ಪ್ರಭುದೇವ