ತಾಯಿ ಆಗಲಿದ್ದಾರೆ ನಟಿ ಅದಿತಿ ಪ್ರಭುದೇವ

01 Jan 2024

Pic credit - Instagram

Author: Rajesh Duggumane

2022ರಲ್ಲಿ ನಟಿ ಅದಿತಿ ಪ್ರಭುದೇವ ಅವರು ಯಶಸ್ ಜೊತೆ ಮದುವೆ ಆದರು. ಈಗ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಅದಿತಿ ಪ್ರಭುದೇವ

‘ನಾನು ತಾಯಿ ಆಗುತ್ತಿದ್ದೇನೆ’ ಎಂದು ನಟಿ ಅದಿತಿ ಪ್ರಭುದೇವ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ತಾಯಿ ಆಗುತ್ತಿದ್ದೇನೆ

ಸೋಶಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡು ಅದಿತಿ ಸಂಭ್ರಮಿಸಿದ್ದಾರೆ.

ಹೊಸ ಫೋಟೋ

ಯಶಸ್ ಜೊತೆ ಅದಿತಿ ಪ್ರಭುದೇವ ಅವರು ಫೋಟೋ ಹಂಚಿಕೊಂಡಿದ್ದರು. ಇದು ಗಮನ ಸೆಳೆದಿದೆ.

ಯಶಸ್ ಜೊತೆ

ಅದಿತಿ ಪ್ರಭುದೇವ ಅವರು ಸ್ಯಾಂಡಲ್​ವುಡ್​ನ ಬೇಡಿಕೆಯ ನಟಿಯಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬೇಡಿಕೆಯ ನಟಿ

ಅದಿತಿ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಸಿನಿಮಾ ಜಗತ್ತಿಗೆ ಕಾಲಿಟ್ಟರು.

ಕಿರುತೆರೆ ಮೂಲಕ

ಅದಿತಿ ಪ್ರಭುದೇವ ಅವರು ಕೆಲವು ಸಿನಿಮಾಗಳನ್ನು ಒಪ್ಪಿ ನಟಿಸಿದ್ದಾರೆ. ಚಿತ್ರದ ಕೆಲಸಗಳನ್ನು ಅವರು ಪೂರ್ಣಗೊಳಿಸಿದ್ದಾರೆ.

ಹಲವು ಸಿನಿಮಾ

ಮತ್ತೆ ಅಗ್ರೆಸ್ ಆಟ ಶುರು ಮಾಡಿದ ವಿನಯ್ ಗೌಡ