ಮತ್ತೆ ಅಗ್ರೆಸ್ ಆಟ ಶುರು ಮಾಡಿದ ವಿನಯ್ ಗೌಡ

01 Jan 2024

Pic credit - Instagram

Author: Rajesh Duggumane

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಅಗ್ರೆಸ್ ಆಟ ಶುರು ಮಾಡಿದ್ದಾರೆ.

ವಿನಯ್ ಗೌಡ

ಕಲರ್ಸ್ ಕನ್ನಡದಲ್ಲಿ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಇದರಲ್ಲಿ ವಿನಯ್ ಕೂಗಾಡಿದ್ದಾರೆ.

ಹೊಸ ಪ್ರೋಮೋ

ಕಳೆದ ಕೆಲವು ದಿನಗಳಿಂದ ವಿನಯ್ ಗೌಡ ಅವರು ಶಾಂತಮೂರ್ತಿ ಆಗಿ ನಡೆದುಕೊಂಡಿದ್ದರು.

ಶಾಂತಮೂರ್ತಿ

ಈಗ ವಿನಯ್ ಗೌಡ ಅವರು ಮೊದಲಿನಂತೆ ಆಗಿದ್ದಾರೆ. ಅವರು ಕೂಗಾಟ ನಡೆಸಿದ್ದಾರೆ.

ಮೊದಲಿನಂತೆ

ವಿನಯ್ ಗೌಡ ಅವರು ಬಿಗ್ ಬಾಸ್​ನಲ್ಲಿ ಫಿನಾಲೆಗೆ ಏರುವ ಕನಸು ಕಾಣುತ್ತಿದ್ದಾರೆ.

ಫಿನಾಲೆ ಕನಸು

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸುದೀಪ್ ಕ್ಲಾಸ್

ಹಲವು ಬಾರಿ ವಿನಯ್ ಅವರು ನಾಮಿನೇಟ್ ಆಗಿದ್ದರು. ಹೆಚ್ಚು ವೋಟ್ ಪಡೆದು ಬಚಾವ್ ಆಗಿದ್ದಾರೆ.

ಬಚಾವ್

ನಿರ್ಣಾಯಕ ಸಮಯದಲ್ಲಿ ಕ್ಯಾಪ್ಟನ್ ಆದ ತನಿಷಾ ಕುಪ್ಪಂಡ