ನಿರ್ಣಾಯಕ ಸಮಯದಲ್ಲಿ ಕ್ಯಾಪ್ಟನ್ ಆದ ತನಿಷಾ ಕುಪ್ಪಂಡ

30 Dec 2023

Pic credit - Instagram

Author: Rajesh Duggumane

ಈ ವಾರ ತನಿಷಾ ಕುಪ್ಪಂಡ ಅವರು ಕ್ಯಾಪ್ಟನ್ ಆಗಿದ್ದಾರೆ. ಸಂಗೀತಾ ವಿರುದ್ಧ ಅವರು ಟಾಸ್ಕ್​ ಗೆದ್ದಿದ್ದಾರೆ.

ತನಿಷಾ ಕ್ಯಾಪ್ಟನ್

ಈ ವಾರ ತನಿಷಾ ನಾಮಿನೇಟ್ ಆಗಿದ್ದಾರೆ. ಈ ವಾರ ಸೇವ್ ಆದರೆ ಮುಂದಿನ ವಾರ ಅವರು ನಾಮಿನೇಟ್ ಆಗುವುದಿಲ್ಲ.

ಸೇವ್ ಆದರು

ತನಿಷಾ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟ ಆಡುತ್ತಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಉತ್ತಮ ಆಟ

ವರ್ತೂರು ಸಂತೋಷ್ ಜೊತೆ ತನಿಷಾ ಅವರು ಒಳ್ಳೆಯ ಫ್ರೆಂಡ್​ಶಿಪ್ ಹೊಂದಿದ್ದಾರೆ. ಈ ಮೂಲಕ ಗಮನ ಸೆಳೆಯುತ್ತಿದ್ದಾರೆ.

ವರ್ತೂರು ಸಂತೋಷ್

ಇತ್ತೀಚೆಗೆ ತನಿಷಾ ಕುಪ್ಪಂಡ ಕುಟುಂಬ ಬಿಗ್ ಬಾಸ್ ಮನೆಗೆ ಬಂದಿತ್ತು. ಇದರಿಂದ ಅವರಿಗೆ ಹೊಸ ಚೈತನ್ಯ ಸಿಕ್ಕಿದೆ.

ಕುಟುಂಬ

ಬಿಗ್ ಬಾಸ್ ಇನ್ನು ಕೆಲವೇ ವಾರಗಳಲ್ಲಿ ಕೊನೆಯಾಗಲಿದೆ. ಈ ಸಂದರ್ಭದಲ್ಲಿ ಅವರು ಕ್ಯಾಪ್ಟನ್ ಆಗಿದ್ದಾರೆ.

ನಿರ್ಣಾಯಕ ಹಂತ

ತನಿಷಾ ಕುಪ್ಪಂಡ ಅವರು ಫಿನಾಲೆ ತಲುಪೋ ಕನಸು ಕಾಣುತ್ತಿದ್ದಾರೆ. ಅವರು ಕಪ್ ಗೆಲ್ಲಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.

ಫಿನಾಲೆ

‘ಸಹವಾಸ ಸಾಕು’: ಪ್ರತಾಪ್​ಗೆ ಗುಡ್​ಬೈ ಹೇಳಿದ ಸಂಗೀತಾ ಶೃಂಗೇರಿ