‘ಸಹವಾಸ ಸಾಕು’: ಪ್ರತಾಪ್ಗೆ ಗುಡ್ಬೈ ಹೇಳಿದ ಸಂಗೀತಾ ಶೃಂಗೇರಿ
30 Dec 2023
Pic credit - Instagram
Author: Rajesh Duggumane
ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅದು ಈಗ ಮುರಿದು ಬಿದ್ದಿದೆ.
ಒಳ್ಳೆಯ ಗೆಳೆತನ
ಪ್ರತಾಪ್ ಜೊತೆ ಸಂಗೀತಾಗೆ ಕಿರಿಕ್ ಆಗಿದೆ. ಅವರು ಪ್ರತಾಪ್ಗೆ ಕೈ ಮುಗಿದಿದ್ದಾರೆ. ನಿನ್ನ ಸಹವಾಸ ಸಾಕು ಎಂದಿದ್ದಾರೆ.
ಕಿರಿಕ್
Sangeeth
ಪ್ರತಾಪ್ ಹಾಗೂ ಸಂಗೀತಾ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಕಿರಕ್ ಆಗಿದೆ. ಸಂಗೀತಾಗೆ ಇದರಿಂದ ಸಿಟ್ಟು ಬಂದಿದೆ.
ಅತೀವ ಕೋಪ
ಬ್ರದರ್ ಸಿಸ್ಟರ್ ಸಂಬಂಧ ಎಂದು ಹೇಳುತ್ತಾ ಬರುತ್ತೀಯಲ್ಲ. ಅದನ್ನು ಇಲ್ಲಿಗೆ ನಿಲ್ಲಿಸು ಎಂದ ಸಂಗೀತಾ.
ಇಲ್ಲಿಗೆ ನಿಲ್ಲಿಸು
ಸಂಗೀತಾ ಹಾಗೂ ಪ್ರತಾಪ್ ಫ್ರೆಂಡ್ಶಿಪ್ನ ಅಭಿಮಾನಿಗಳು ಸಖತ್ ಇಷ್ಟಪಡುತ್ತಾರೆ. ಈಗ ಫ್ಯಾನ್ಸ್ಗೆ ಬೇಸರ ಆಗಿದೆ.
ಫ್ಯಾನ್ಸ್ಗೆ ಬೇಸರ
ಸಂಗೀತಾಗೆ ಕ್ಯಾಪ್ಟನ್ ಆಗೋ ಅವಕಾಶ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ.
ಸಂಗೀತಾ
ಸಂಗೀತಾ ಶೃಂಗೇರಿ ಕ್ಯಾಪ್ಟನ್ ಆಗಬೇಕು ಎಂದು ವಿನಯ್ ಗೌಡ ಅವರ ಪತ್ನಿ ಇಚ್ಛಿಸಿದ್ದಾರೆ.
ಫಿನಾಲೆ
ಸಂಗೀತಾ ಕ್ಯಾಪ್ಟನ್ ಆಗಬೇಕು ಎಂದ ವಿನಯ್ ಪತ್ನಿ
ಮತ್ತಷ್ಟು ಓದಿ