ಸಂಗೀತಾ ಕ್ಯಾಪ್ಟನ್ ಆಗಬೇಕು ಎಂದ ವಿನಯ್ ಪತ್ನಿ

ಸಂಗೀತಾ ಕ್ಯಾಪ್ಟನ್ ಆಗಬೇಕು ಎಂದ ವಿನಯ್ ಪತ್ನಿ

29 Dec 2023

Pic credit - Instagram

TV9 Kannada Logo For Webstory First Slide

Author: Rajesh Duggumane

ಸಂಗೀತಾ ಶೃಂಗೇರಿ ಕ್ಯಾಪ್ಟನ್ ಆಗಬೇಕು ಎಂದು ವಿನಯ್ ಗೌಡ ಅವರ ಪತ್ನಿ ಇಚ್ಛಿಸಿದ್ದಾರೆ.

ಸಂಗೀತಾ ಶೃಂಗೇರಿ ಕ್ಯಾಪ್ಟನ್ ಆಗಬೇಕು ಎಂದು ವಿನಯ್ ಗೌಡ ಅವರ ಪತ್ನಿ ಇಚ್ಛಿಸಿದ್ದಾರೆ.

ಕ್ಯಾಪ್ಟನ್ ಆಗಬೇಕು

ವಿನಯ್ ಗೌಡ ಪತ್ನಿ ಅಕ್ಷತಾ ಅವರು ಬಿಗ್ ಬಾಸ್ ಮನೆಗೆ ಅತಿಥಿ ಆಗಿ ಬಂದಿದ್ದರು.

ವಿನಯ್ ಗೌಡ ಪತ್ನಿ ಅಕ್ಷತಾ ಅವರು ಬಿಗ್ ಬಾಸ್ ಮನೆಗೆ ಅತಿಥಿ ಆಗಿ ಬಂದಿದ್ದರು.

ಬಿಗ್ ಬಾಸ್​ಗೆ

ವಿನಯ್ ಅವರಿಗೆ ಅಕ್ಷತಾ ಅವರು ಸರ್​ಪ್ರೈಸ್ ನೀಡಿದ್ದಾರೆ. ಮುಂಜಾನೆಯೇ ಅವರ ಆಗಮನ ಆಗಿದೆ.

ವಿನಯ್ ಅವರಿಗೆ ಅಕ್ಷತಾ ಅವರು ಸರ್​ಪ್ರೈಸ್ ನೀಡಿದ್ದಾರೆ. ಮುಂಜಾನೆಯೇ ಅವರ ಆಗಮನ ಆಗಿದೆ.

ವಿನಯ್​ಗೆ ಸರ್​ಪ್ರೈಸ್

‘ಮುಂದಿನ ಕ್ಯಾಪ್ಟನ್ ಯಾರಾಗಬೇಕು’ ಎಂದು ಬಿಗ್ ಬಾಸ್ ಪ್ರಶ್ನೆ ಕೇಳಿದಾಗ ಸಂಗೀತಾ ಹೆಸರು ತೆಗೆದುಕೊಂಡರು ಅಕ್ಷತಾ.

ಸಂಗೀತಾ ಹೆಸರು

ಸಂಗೀತಾ ಹಾಗೂ ಅಕ್ಷತಾ ಒಟ್ಟಾಗಿ ಕುಳಿತು ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರ ಚರ್ಚೆಗೆ ಬಂದಿದೆ.

ಮಾತುಕತೆ

‘ನಿಮ್ಮ ಬಗ್ಗೆ ಯಾವುದೇ ಬೇಸರ ಇಲ್ಲ’ ಎಂದು ಅಕ್ಷತಾ ಅವರು ಸಂಗೀತಾಗೆ ಹೇಳಿದ್ದಾರೆ.

ಇಲ್ಲ ಬೇಸರ

‘ನಿಮ್ಮ ಆಟ ನೋಡಿ ಖುಷಿ ಆಗಿದೆ’ ಎಂದು ವಿನಯ್​ಗೆ ಸಂಗೀತಾ ಅವರು ಹೇಳಿದ್ದಾರೆ.

ವಿನಯ್​ಗೆ ಸ್ಪಷ್ಟನೆ

ವಿನಯ್​ನಲ್ಲಿ ದೇವರ ಕಂಡ ಪ್ರತಾಪ್ ತಂದೆ