ವಿನಯ್​ನಲ್ಲಿ ದೇವರ ಕಂಡ ಪ್ರತಾಪ್ ತಂದೆ

29 Dec 2023

Pic credit - Instagram

Author: Rajesh Duggumane

‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ವಿನಯ್ ಅವರು ಈಶ್ವರನ ಪಾತ್ರ ಮಾಡಿದ್ದರು.

ಧಾರಾವಾಹಿ

ಬಿಗ್ ಬಾಸ್ ಮನೆಗೆ ಪ್ರತಾಪ್ ತಂದೆಯ ಆಗಮನ ಆಗಿದೆ. ಅವರು ಎಲ್ಲರ ಜೊತೆ ಮಾತನಾಡಿದ್ದಾರೆ.

ಪ್ರತಾಪ್ ತಂದೆ

ತಂದೆಯನ್ನು ನೋಡಿ ಡ್ರೋನ್ ಪ್ರತಾಪ್ ಅವರು ಸಾಕಷ್ಟು ಕಣ್ಣೀರು ಹಾಕಿದ್ದಾರೆ.

ಪ್ರತಾಪ್ ಕಣ್ಣೀರು

‘ನಿಮ್ಮನ್ನು ನೋಡಿದರೆ ಈಶ್ವರನ ನೋಡಿದಂತೆ ಆಯ್ತು’ ಎಂದು ವಿನಯ್​ಗೆ ಹೇಳಿದ ಪ್ರತಾಪ್ ತಂದೆ.

ಈಶ್ವರನ ನೋಡಿದಂತೆ

ಕುಟುಂಬದವರು ಬಂದಿರುವುದರಿಂದ ಪ್ರತಾಪ್​ಗೆ ದೊಡ್ಡ ಎನರ್ಜಿ ಸಿಕ್ಕಂತೆ ಆಗಿದೆ.

ಪ್ರತಾಪ್​ಗೆ ಎನರ್ಜಿ

ವಿನಯ್ ಗೌಡ ಅವರ ಪತ್ನಿ ಅವರು ಬಿಗ್ ಬಾಸ್ ಮನೆಗೆ ಬಂದು ಪತಿಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ವಿನಯ್ ಪತ್ನಿ

ವಿನಯ್ ಗೌಡ ಅವರು ಸಖತ್ ಅಗ್ರೆಸ್ ಆಗಿ ಆಟ ಆಡಿದ್ದಾರೆ. ಇದರಿಂದ ಹಲವರಿಗೆ ತೊಂದರೆ ಆಗಿದೆ.

ಸಖತ್ ಅಗ್ರೆಸ್

ರಾಜಕೀಯದ ಸಹವಾಸ ಬೇಡ ಎಂದ ಮಾಧುರಿ ದೀಕ್ಷಿತ್