ರಾಜಕೀಯದ ಸಹವಾಸ ಬೇಡ ಎಂದ ಮಾಧುರಿ ದೀಕ್ಷಿತ್

28 Dec 2023

Pic credit - Instagram

Author: Rajesh Duggumane

ಮಾಧುರಿ ದೀಕ್ಷಿತ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ರಾಜಕೀಯದ ಬಗ್ಗೆ ಪ್ರಶ್ನೆ ಎದುರಾಗಿದೆ.

ಮಾಧುರಿ ದೀಕ್ಷಿತ್

2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ಮಾಧುರಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು.

ಲೋಕಸಭೆ ಚುನಾವಣೆ

ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಮಾಧುರಿ ದೀಕ್ಷಿತ್ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.

ಆಸಕ್ತಿ ಇಲ್ಲ

ಸಿನಿಮಾ ನನ್ನ ಪ್ಯಾಷನ್. ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ ಎಂದಿರುವ ಮಾಧುರಿ ದೀಕ್ಷಿತ್.

ಪ್ಯಾಷನ್ ಬೇರೆ

‘ಪಂಚಕ್’ ಹೆಸರಿನ ಮರಾಠಿ ಸಿನಿಮಾದಲ್ಲಿ ನಟಿಸಿದ್ದಾರೆ ಮಾಧುರಿ. ಇದರ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ.

ಸಿನಿಮಾ ಪ್ರಚಾರ

ಜನವರಿ 5ರಂದು ‘ಪಂಚಕ್’ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಜನವರಿ 5

ಹಲವು ವರ್ಷಗಳಿಂದ ಮಾಧುರಿ ದೀಕ್ಷಿತ್ ಅವರು ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ.

ಬೇಡಿಕೆಯ ನಟಿ

ಮದುವೆಗೆ ರೆಡಿ ಆದ ನಟಿ ವೈಷ್ಣವಿ ಗೌಡ