ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿದರೆ ಮಗು ಬೆಳ್ಳಗೆ ಹುಟ್ಟುತ್ತಾ?

Pic credit - Pinterest

20  September, 2023

ಕೇಸರಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಕೇಸರಿ ಹಾಲು

Pic credit - Pinterest

ಅಸ್ತಮಾ, ಸಂಧಿವಾತ, ದೃಷ್ಟಿ, ಜೀರ್ಣಕ್ರಿಯೆ , ನಿದ್ರಾಹೀನತೆಯಂತಹ ಸಮಸ್ಯೆಗಳಿಗೆ ಕೇಸರಿ ಉತ್ತಮ ಔಷಧಿ.

ನಿದ್ರಾಹೀನತೆ

Pic credit - Pinterest

ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿದರೆ ಮಗು ಬೆಳ್ಳಗೆ ಹುಟ್ಟುತ್ತೇ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಗರ್ಭಾವಸ್ಥೆ

Pic credit - Pinterest

ಆದರೆ ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

ಆರೋಗ್ಯ ಪ್ರಯೋಜನ

Pic credit - Pinterest

ಇದು ಗರ್ಭಿಣಿಯರಲ್ಲಿ ಕಾಡುವ ಮೂಡ್ ಸ್ವಿಂಗ್ಸ್,ಸೆಳೆತ,ಅಧಿಕ ರಕ್ತದೊತ್ತಡ ಹಾಗೂ ಬೆಳಗಿನ ಬೇನೆಗೆ ಪರಿಹಾರ ನೀಡುತ್ತದೆ.

ಮೂಡ್ ಸ್ವಿಂಗ್ಸ್

Pic credit - Pinterest

ಗರ್ಭಾವಸ್ಥೆಯಲ್ಲಿ ಕೇಸರಿ ಹಾಲನ್ನು  ತಯಾರಿಸಲು  ಬಾದಾಮಿಯನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ.

ತಯಾರಿಸುವ ವಿಧಾನ

Pic credit - Pinterest

ನಂತರ ಬಾದಾಮಿ ಸಿಪ್ಪೆ ತೆಗೆದು,ರುಬ್ಬಿಕೊಳ್ಳಿ. ನಂತರ ಉಗುರುಬೆಚ್ಚಗಿನ ಹಾಲಿನಲ್ಲಿ ಕೇಸರಿ ಮೊಗ್ಗುಗಳನ್ನು ಮಿಶ್ರಣ ಮಾಡಿ.

ತಯಾರಿಸುವ ವಿಧಾನ

Pic credit - Pinterest

ಹಾಲು ಕುದಿಸಿ ಮತ್ತು ಬಾದಾಮಿ ಪೇಸ್ಟ್ ಸೇರಿಸಿ.ಈಗ ಮೇಲೆ ಏಲಕ್ಕಿ ಪುಡಿ, ರುಚಿಗೆ ಸಕ್ಕರೆ,ಬಾದಾಮಿ ಮತ್ತು ಗೋಡಂಬಿ ಸೇರಿಸಿ.

ತಯಾರಿಸುವ ವಿಧಾನ

Pic credit - Pinterest

ಡಾರ್ಕ್ ಸರ್ಕಲ್ ಸಮಸ್ಯೆಗೆ ಸರಳ ಮನೆಮದ್ದು ಇಲ್ಲಿದೆ