ಡಾರ್ಕ್ ಸರ್ಕಲ್ ಸಮಸ್ಯೆಗೆ ಸರಳ ಮನೆಮದ್ದು ಇಲ್ಲಿದೆ

Pic credit - Pinterest

20  September, 2023

ಕಣ್ಣಿನ ಕೆಳಗೆ ಮೂಡುವ ಕಪ್ಪು ಕಲೆ  ಸಾಕಷ್ಟು ಜನರಲ್ಲಿ ಕಾಡುವ ಸಮಸ್ಯೆಯಾಗಿದೆ.

ಡಾರ್ಕ್ ಸರ್ಕಲ್

Pic credit - Pinterest

ಒತ್ತಡ, ನಿದ್ರಾಹೀನತೆ, ಅನಾರೋಗ್ಯ ಕಾರಣಗಳಿಂದ ಡಾರ್ಕ್ ಸರ್ಕಲ್‌ ಉಂಟಾಗುತ್ತದೆ.

ನಿದ್ರಾಹೀನತೆ

Pic credit - Pinterest

ಕಣ್ಣಿನ ಕೆಳಗೆ ಕಪ್ಪಾಗುವ ಸಮಸ್ಯೆಗೆ ಸರಳ ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಮನೆಮದ್ದು

Pic credit - Pinterest

ಕಿತ್ತಳೆ ರಸಕ್ಕೆ ಸ್ವಲ್ಪ ಗ್ಲಿಸರಿನ್ ಸೇರಿಸಿ ಮತ್ತು ಅದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ.

ಕಿತ್ತಳೆ ರಸ

Pic credit - Pinterest

ನಿಯಮಿತ ನಿದ್ರೆಯು  ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಡಾರ್ಕ್ ಸರ್ಕಲ್ ಸಮಸ್ಯೆಗೆ ನೈಸರ್ಗಿಕ ಚಿಕಿತ್ಸೆ.

ನಿಯಮಿತ ನಿದ್ರೆ

Pic credit - Pinterest

ಯೋಗ ಮತ್ತು ಧ್ಯಾನ ದಿನವೂ ಮಾಡುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಯೋಗ

Pic credit - Pinterest

ಟೊಮೆಟೋ ಕಣ್ಣಿನ ಸುತ್ತಲಿನ ಪ್ರದೇಶದ  ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಟೊಮೆಟೋ

Pic credit - Pinterest

ತಣ್ಣನೆಯ ಹಾಲು ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ತಣ್ಣನೆಯ ಹಾಲು

Pic credit - Pinterest

ನೀವು ಚಿಕನ್​​​ ಪ್ರಿಯರೇ! ಹಾಗಿದ್ದರೆ ಈ ಅಪಾಯವನ್ನು ತಿಳಿದುಕೊಳ್ಳಿ