ತುಳಸಿ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು
18 August 2023
ತುಳಸಿ ನೀರನ್ನು ತಯಾರಿಸಲು ತಾಜಾ ತುಳಸಿ ಎಲೆಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ಕಡಿಮೆ ಶಾಖದಲ್ಲಿ ಕುದಿಸಿ.
18 August 2023
ತುಳಸಿ ನೀರು ನಿಮ್ಮ ದೇಹದ ಅಂಗಗಳಲ್ಲಿರುವ ತ್ಯಾಜ್ಯ ಮತ್ತು ವಿಷವನ್ನು ಹೊರ ಹಾಕುವಲ್ಲಿ ಸಹಾಯಕವಾಗಿದೆ.
18 August 2023
ಪ್ರತೀ ದಿನ ಬೆಳಗ್ಗೆ ತುಳಸಿ ನೀರು ಕುಡಿಯುವುದು ಕೆಮ್ಮು ಮತ್ತು ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ.
18 August 2023
ಇದಲ್ಲದೇ ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
18 August 2023
ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
18 August 2023
ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ತುಳಸಿ ಎಲೆಗಳನ್ನು ಆಯುರ್ವೇದದಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
18 August 2023
ಕೆಮ್ಮು, ಶೀತ, ಕಫ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಔಷಧಿ ತುಳಸಿ ನೀರು
18 August 2023
ಮತ್ತಷ್ಟು ಓದಿ: