30-05-2024

T20 World Cup 2024: ಸೆಮಿಫೈನಲ್ ಆಡುವ 4 ತಂಡಗಳನ್ನು ಹೆಸರಿಸಿದ 10 ದಿಗ್ಗಜ ಕ್ರಿಕೆಟಿಗರು

Author: ಪೃಥ್ವಿ ಶಂಕರ

9ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಆಡಬಹುದಾದ 4 ತಂಡಗಳನ್ನು 10 ಮಾಜಿ ಕ್ರಿಕೆಟಿಗರು ಆಯ್ಕೆ ಮಾಡಿದ್ದಾರೆ. ಅವರವರ ಪ್ರಕಾರ ಯಾವ್ಯಾವ ತಂಡ ಸೆಮಿಸ್ ಆಡಲಿದೆ ಎಂಬುದನ್ನು ನೋಡೋಣ..

ಅಂಬಟಿ ರಾಯುಡು: ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ.

ಬ್ರಿಯಾನ್ ಲಾರಾ: ಭಾರತ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ.

ಪಾಲ್ ಕಾಲಿಂಗ್ವುಡ್:  ಇಂಗ್ಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಭಾರತ.

ಸುನಿಲ್ ಗವಾಸ್ಕರ್: ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್.

ಕ್ರಿಸ್ ಮೋರಿಸ್: ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಆಸ್ಟ್ರೇಲಿಯಾ.

ಮ್ಯಾಥ್ಯೂ ಹೇಡನ್: ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ.

ಆರನ್ ಫಿಂಚ್: ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್.

ಮೊಹಮ್ಮದ್ ಕೈಫ್:  ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್.

ಟಾಮ್ ಮೂಡಿ: ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್.

ಎಸ್ ಶ್ರೀಶಾಂತ್: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್.