ಕೇವಲ 10 ಓವರ್'ಗಳಲ್ಲಿ 4 ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ

ಕೇವಲ 10 ಓವರ್'ಗಳಲ್ಲಿ 4 ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ

28 October 2023

ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದೆ. ಪಂದ್ಯದ ಮೊದಲ 10 ಓವರ್‌ಗಳಲ್ಲಿ 4 ದೊಡ್ಡ ದಾಖಲೆಗಳು ನಿರ್ಮಾಣವಾಗಿದೆ.

ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದೆ. ಪಂದ್ಯದ ಮೊದಲ 10 ಓವರ್‌ಗಳಲ್ಲಿ 4 ದೊಡ್ಡ ದಾಖಲೆಗಳು ನಿರ್ಮಾಣವಾಗಿದೆ.

ಪವರ್‌ಪ್ಲೇನಲ್ಲಿ 4 ದಾಖಲೆ

ಮೈದಾನಕ್ಕಿಳಿದ ಕೂಡಲೇ ಆಸ್ಟ್ರೇಲಿಯಾ 100 ವಿಶ್ವಕಪ್ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಮೊದಲ ದಾಖಲೆ ಮಾಡಿತು.

ಮೈದಾನಕ್ಕಿಳಿದ ಕೂಡಲೇ ಆಸ್ಟ್ರೇಲಿಯಾ 100 ವಿಶ್ವಕಪ್ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಮೊದಲ ದಾಖಲೆ ಮಾಡಿತು.

ಮೊದಲ ತಂಡ

ಪವರ್‌ಪ್ಲೇನಲ್ಲಿ ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 118 ರನ್ ಗಳಿಸಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಮೊದಲ 10 ಓವರ್‌ಗಳಲ್ಲಿ ಮಾಡಿದ 2ನೇ ಅತಿದೊಡ್ಡ ಸ್ಕೋರ್.

ಪವರ್‌ಪ್ಲೇನಲ್ಲಿ ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 118 ರನ್ ಗಳಿಸಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಮೊದಲ 10 ಓವರ್‌ಗಳಲ್ಲಿ ಮಾಡಿದ 2ನೇ ಅತಿದೊಡ್ಡ ಸ್ಕೋರ್.

ಪವರ್‌ಪ್ಲೇನಲ್ಲಿ ಹೆಚ್ಚು ಸ್ಕೋರ್

ಆಸ್ಟ್ರೇಲಿಯಾ ಈ ವಿಶ್ವಕಪ್‌ನಲ್ಲಿ ವೇಗದ ಶತಕವನ್ನೂ ಗಳಿಸಿತು. ಕೇವಲ 9ನೇ ಓವರ್‌ನಲ್ಲಿ 100 ರನ್ ಕಲೆಹಾಕಿದ ಸಾಧನೆ ಮಾಡಿತು.

ವೇಗದ ಶತಕ

ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಕೇವಲ 25 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದು ಈ ವಿಶ್ವಕಪ್‌ನ ವೇಗದ ಅರ್ಧಶತಕವಾಗಿದೆ.

ದಾಖಲೆ ನಿರ್ಮಾಣ

ಮೊದಲ 10 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಈ ಎಲ್ಲಾ ದಾಖಲೆಗಳನ್ನು ಮಾಡಿದೆ. ನ್ಯೂಝಿಲೆಂಡ್ ವಿರುದ್ಧ ದೊಡ್ಡ ಸ್ಕೋರ್ ಕಲೆಹಾಕುವ ಸೂಚನೆಯಲ್ಲಿದೆ.

4 ದಾಖಲೆಗಳು

ಟ್ರಾವಿಸ್ ಹೆಡ್ ವಿಶ್ವಕಪ್ ಚೊಚ್ಚಲ ಪಂದ್ಯದಲ್ಲೇ ಅತ್ಯಂತ ವೇಗವಾಗಿ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಐತಿಹಾಸಿಕ ದಾಖಲೆ

ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ನ್ಯೂಝಿಲೆಂಡ್ ಭಾರತದ ವಿರುದ್ಧ ಸೋತಿತ್ತು. ಈಗ ಆಸ್ಟ್ರೇಲಿಯಾ ವಿರುದ್ಧವೂ ಲಯ ಕಳೆದುಕೊಂಡಂತೆ ಕಾಣುತ್ತಿದೆ.

ಲಯದಲ್ಲಿ ಇಲ್ಲ ಕಿವೀಸ್?

ಪಾಕಿಸ್ತಾನ ಕಣ್ಣೀರಿಡುವಂತೆ ಮಾಡಿದ ಈ ಅಂಪೈರ್ ಯಾರು ಗೊತ್ತೇ?