Australia Cricket Team (9)

20-11-2023

ಗೆದ್ದರೂ ಆಸ್ಟ್ರೇಲಿಯಾಕ್ಕೆ ಸಿಗಲಿಲ್ಲ ಈ ಟ್ರೋಫಿ: ಯಾಕೆ ಗೊತ್ತೇ?

Australia Cricket Team (8)

ಆಸ್ಟ್ರೇಲಿಯಾಕ್ಕೆ ಜಯ

ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದು ಆರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Virat Kohli

ಭಾರತಕ್ಕೆ ಸೋಲು

ಹೀನಾಯ ಸೋಲಿನ ಮೂಲಕ ಮೂರನೇ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಭಾರತೀಯ ಆಟಗಾರರ ಹಾಗೂ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ.

Australia Cricket Team (6)

ವಿಶ್ವಕಪ್ ಟ್ರೋಫಿ

ಆಸ್ಟ್ರೇಲಿಯಾ ಐಸಿಸಿ ಏಕದಿನ ವಿಶ್ವಕಪ್ 2023 ಗೆದ್ದು ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆದರೆ, ಈ ಟ್ರೋಫಿ ಆಸ್ಟ್ರೇಲಿಯಾಕ್ಕೆ ಸಿಗುವುದಿಲ್ಲ.

ಗೆದ್ದವರಿಗಿಲ್ಲ ಟ್ರೋಫಿ

ವಿಶ್ವಕಪ್ ಗೆದ್ದ ತಂಡಕ್ಕೆ ಮೊದಲು ನಿಜವಾದ ಟ್ರೋಫಿ ನೀಡಲಾಗುತ್ತದೆ. ಆದರೆ, ನಂತರ ಅದೇ ಮಾದರಿಯ ಪ್ರತಿಕೃತಿ ಟ್ರೋಫಿ ನೀಡಲಾಗುವುದು. ಮೂಲ ಟ್ರೋಫಿ ಯುಎಇಯ ಐಸಿಸಿ ಪ್ರಧಾನ ಕಚೇರಿಗೆ ಮರಳುತ್ತದೆ.

ವಿನ್ಯಾಸ

ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಲಂಡನ್‌ನ ಗೆರಾರ್ಡ್ ಕಂಪನಿ ವಿನ್ಯಾಸಗೊಳಿಸಿದೆ. 65 ಸೆಂ. ಎತ್ತರವಿರುದ ಈ ಟ್ರೋಫಿಯನ್ನು ಚಿನ್ನ-ಬೆಳ್ಳಿಯಿಂದ ಮಾಡಲಾಗಿದೆ.

ವಿಶೇಷತೆ?

ಟ್ರೋಫಿಯಲ್ಲಿರುವ ಚಿನ್ನದ ಚೆಂಡು ಭೂಮಿಯನ್ನು, ಚೆಂಡನ್ನು ಬೆಂಬಲಿಸುವ ಮೂರು ಸ್ಟಂಪ್‌ಗಳು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಅನ್ನು ಸಂಕೇತಿಸುತ್ತವೆ.

ಟ್ರೋಫಿ ಮೌಲ್ಯ?

ಜಗತ್ತಿನ ವಿವಿಧ ಕ್ರೀಡೆಗಳ ಟ್ರೋಫಿಗಳ ಬಗ್ಗೆ ಮಾಹಿತಿ ನೀಡುವ ವೆಬ್'ಸೈಟ್ jacksontrophies.com ಪ್ರಕಾರ ಇದರ ಬೆಲೆ 30 ಸಾವಿರ ಡಾಲರ್ ಅಂದರೆ ಸುಮಾರು 25 ಲಕ್ಷ ರೂ.

ಆಸೀಸ್ ಪ್ಲೇಯರ್ಸ್

ಫೈನಲ್ ಪಂದ್ಯ ಮುಗಿದ ಬಳಿಕ ಆಸ್ಟ್ರೇಲಿಯಾ ಆಟಗಾರರು ಟ್ರೋಫಿ ಜೊತೆ ಫೋಟೋ ತೆಗೆದುಕೊಂಡ ಸಂಭ್ರಮಿಸಿದರು.

ಸೋತ ತಕ್ಷಣ ಅಳುತ್ತಾ ರೋಹಿತ್ ಶರ್ಮಾ ಹೋಗಿದ್ದೆಲ್ಲಿಗೆ ನೋಡಿ