11-12-2023

2023ರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ರೋಹಿತ್‌ ಅಲ್ಲ..!

Author: ಪೃಥ್ವಿ ಶಂಕರ

ಯುಎಇ ಬ್ಯಾಟರ್ ಮುಹಮ್ಮದ್ ವಾಸಿಂ ಈ ವರ್ಷ ಗರಿಷ್ಠ 98 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ವರ್ಷ 80 ಸಿಕ್ಸರ್ ಬಾರಿಸಿದ್ದಾರೆ.

ನೇಪಾಳದ ಬ್ಯಾಟರ್ ಕುಶಾಲ್ ಮಲ್ಲಾ ಈ ವರ್ಷ 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ನ್ಯೂಜಿಲೆಂಡ್ ಬ್ಯಾಟರ್ ಡೇರಿಲ್ ಮಿಚೆಲ್ ಈ ವರ್ಷ 61 ಸಿಕ್ಸರ್ ಬಾರಿಸಿದ್ದಾರೆ.

ಈ ವರ್ಷ ಇದುವರೆಗೆ ಶುಭ್​ಮಲ್ ಗಿಲ್ ಅವರ ಬ್ಯಾಟ್‌ನಿಂದ 58 ಸಿಕ್ಸರ್‌ಗಳು ದಾಖಲಾಗಿವೆ.

ಆಸ್ಟ್ರೇಲಿಯಾ ಬ್ಯಾಟರ್ ಮಿಚೆಲ್ ಮಾರ್ಷ್ 2023ರಲ್ಲಿ 57 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಜಿಂಬಾಬ್ವೆ ಆಲ್​ರೌಂಡರ್ ಸಿಕಂದರ್ ರಜಾ 2023 ರಲ್ಲಿ 56 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಮತ್ತೊಬ್ಬ ಯುಎಇ ಬ್ಯಾಟರ್ ಆಸಿಫ್ ಖಾನ್ ಈ ವರ್ಷ 53 ಸಿಕ್ಸರ್ ಬಾರಿಸಿದ್ದಾರೆ.

ಶ್ರೀಲಂಕಾ ಬ್ಯಾಟರ್ ಕುಸಾಲ್ ಮೆಂಡಿಸ್ ಅವರ ಬ್ಯಾಟ್‌ನಿಂದ ಈ ವರ್ಷ 49 ಸಿಕ್ಸರ್‌ಗಳು ದಾಖಲಾಗಿವೆ.