ಡೆವೊನ್ ಕಾನ್ವೆ ಇಂಜುರಿ: CSKಗೆ ಬದಲಿ ಆಟಗಾರ ಯಾರು ಗೊತ್ತೇ?

ಡೆವೊನ್ ಕಾನ್ವೆ ಇಂಜುರಿ: CSKಗೆ ಬದಲಿ ಆಟಗಾರ ಯಾರು ಗೊತ್ತೇ?

04-March-2024

Author: Vinay Bhat

TV9 Kannada Logo For Webstory First Slide
ಹೆಬ್ಬೆರಳಿನ ಗಾಯದಿಂದಾಗಿ ಡೆವೊನ್ ಕಾನ್ವೇ ಕನಿಷ್ಠ ಎಂಟು ವಾರಗಳ ಕಾಲ ಹೊರಗುಳಿಯಲಿದ್ದಾರೆ. ಹೀಗಾಗಿ ಐಪಿಎಲ್ 2024 ರ ಮೊದಲಾರ್ಧವನ್ನು ಕಳೆದುಕೊಳ್ಳುತ್ತಾರೆ.

ಹೆಬ್ಬೆರಳಿನ ಗಾಯದಿಂದಾಗಿ ಡೆವೊನ್ ಕಾನ್ವೇ ಕನಿಷ್ಠ ಎಂಟು ವಾರಗಳ ಕಾಲ ಹೊರಗುಳಿಯಲಿದ್ದಾರೆ. ಹೀಗಾಗಿ ಐಪಿಎಲ್ 2024 ರ ಮೊದಲಾರ್ಧವನ್ನು ಕಳೆದುಕೊಳ್ಳುತ್ತಾರೆ.

ಕಾನ್ವೇ ಇಂಜುರಿ

ಕಾನ್ವೇ ಐಪಿಎಲ್ 2023 ರಲ್ಲಿ CSK ಗಾಗಿ 16 ಪಂದ್ಯಗಳಲ್ಲಿ 672 ರನ್ ಗಳಿಸಿದ್ದರು. ಇವರ ಅಲಭ್ಯತೆಯಲ್ಲಿ CSK ಯಾರನ್ನು ಖರೀದಿಸಬಹುದು ಎಂಬುದನ್ನು ನೋಡೋಣ.

ಕಾನ್ವೇ ಐಪಿಎಲ್ 2023 ರಲ್ಲಿ CSK ಗಾಗಿ 16 ಪಂದ್ಯಗಳಲ್ಲಿ 672 ರನ್ ಗಳಿಸಿದ್ದರು. ಇವರ ಅಲಭ್ಯತೆಯಲ್ಲಿ CSK ಯಾರನ್ನು ಖರೀದಿಸಬಹುದು ಎಂಬುದನ್ನು ನೋಡೋಣ.

CSK ಟಾಪ್ ಸ್ಕೋರರ್

ಫಿನ್ ಅಲೆನ್ ಟಿ20I ಗಳಲ್ಲಿ ವಿಶ್ವದ ನಂ. 8 ಬ್ಯಾಟರ್. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಅಲೆನ್ RCB ಗೆ ಸಹಿ ಹಾಕಿದರು, ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

ಫಿನ್ ಅಲೆನ್ ಟಿ20I ಗಳಲ್ಲಿ ವಿಶ್ವದ ನಂ. 8 ಬ್ಯಾಟರ್. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಅಲೆನ್ RCB ಗೆ ಸಹಿ ಹಾಕಿದರು, ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

ಫಿನ್ ಅಲೆನ್

ಫಿಲ್ ಸಾಲ್ಟ್ ಟಿ20I ಶ್ರೇಯಾಂಕದಲ್ಲಿ ನಂ. 2 ಸ್ಥಾನದಲ್ಲಿದ್ದಾರೆ. ಅವರು ಡಿಸೆಂಬರ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಗಳಿಸಿದ್ದರು.

ಫಿಲ್ ಸಾಲ್ಟ್

ಆಸ್ಟ್ರೇಲಿಯಾದ ವಿಕೆಟ್‌ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ ನವೆಂಬರ್ 23, 2023 ರಂದು ವೈಜಾಗ್‌ನಲ್ಲಿ ಭಾರತದ ವಿರುದ್ಧ ಶತಕ (110) ಗಳಿಸಿದರು. ಇವರನ್ನು ಖರೀದಿಸಬಹುದು.

ಜೋಶ್ ಇಂಗ್ಲಿಸ್

ಆರಂಭಿಕರಾಗಿ ಆಡಬಲ್ಲ ಇಂಗ್ಲಿಸ್, ಐಪಿಎಲ್ 2024 ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಸೂಚನೆ ಇತ್ತು. ಆದರೆ, ಆಶ್ಚರ್ಯಕರವಾಗಿ ಮಾರಾಟವಾಗಲಿಲ್ಲ.

ಇಂಗ್ಲಿಸ್ ಅನ್​ಸೋಲ್ಡ್

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಇದುವರೆಗೆ 67 ಟಿ20 ಪಂದ್ಯಗಳಲ್ಲಿ 1094 ರನ್ ಗಳಿಸಿದ್ದಾರೆ. 103 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ಸ್ಮಿತ್​ಗೆ ಸಾಕಷ್ಟು ಅನುಭವವಿದೆ.

ಸ್ಟೀವ್ ಸ್ಮಿತ್

ದಕ್ಷಿಣ ಆಫ್ರಿಕಾದ ಬ್ಯಾಟರ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕೇವಲ 43 ಟಿ20 ಐಗಳಲ್ಲಿ 1071 ರನ್ ಗಳಿಸಿದ್ದಾರೆ. ಇವರು 2022 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು.

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್