ವಿಶ್ವಕಪ್​ನಲ್ಲಿ ಬೇರೆ ದೇಶದ ಪರ ಆಡುತ್ತಿರುವ ಭಾರತೀಯರು

17 October 2023

Pic Credit - Google

ನ್ಯೂಝಿಲೆಂಡ್ ತಂಡದ ಆಟಗಾರ ರಚಿನ್ ರವೀಂದ್ರ ಭಾರತದವರಾಗಿದ್ದು, ಇವರು ಕರ್ನಾಟಕದವರು ಎಂಬುದು ವಿಶೇಷ.

ರಚಿನ್ ರವೀಂದ್ರ  ==============

ಆರ್ಯನ್ ದತ್ ಕೂಡ ಭಾರತೀಯ ಮೂಲದವರಾಗಿದ್ದಾರೆ. ಆದರೆ, ಇವರು ನೆದರ್ಲೆಂಡ್ಸ್ ತಂಡದ ಪರ ಕಣಕ್ಕಿಳಿಯುತ್ತಾರೆ.

ಆರ್ಯನ್ ದತ್ ==============

ಭಾರತೀಯ ಮೂಲದವರಾಗಿರುವ ತೇಜ ನಿಡಮನೂರು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ತಂಡದ ಪರ ಆಡುತ್ತಿದ್ದಾರೆ.

ತೇಜ ನಿಡಮನೂರು ==============

ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್ ಆಟಗಾರ ಕೇಶವ್ ಮಹರಾಜ್ ಭಾರತೀಯ ಮೂಲದವರು.

ಕೇಶವ್ ಮಹರಾಜ್ ==============

ನೆದರ್ಲೆಂಡ್ಸ್ ತಂಡದ ಮತ್ತೊಬ್ಬ ಆಟಗಾರ ವಿಕ್ರಮಜಿತ್ ಸಿಂಗ್ ಕೂಡ ಭಾರತೀಯ ಮೂಲದವರಾಗಿದ್ದಾರೆ.

ವಿಕ್ರಮಜಿತ್ ಸಿಂಗ್ ==============

ಅನೇಕ ಸಮಯದಿಂದ ನ್ಯೂಝಿಲೆಂಡ್ ತಂಡದ ಪರ ಆಡುತ್ತಿರುವ ಸ್ಟಾರ್ ಸ್ಪಿನ್ನರ್ ಇಶ್ ಸೋಧಿ ಭಾರತೀಯ ಮೂಲದವರು.

ಇಶ್ ಸೋಧಿ     ==============

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಭಾರತದಲ್ಲಿ ನಡೆಯುತ್ತಿದ್ದು ಅಕ್ಟೋಬರ್ 5 ಕ್ಕೆ ಚಾಲನೆ ಸಿಕ್ಕಾಗಿದೆ. ಇದು ನವೆಂಬರ್ 19 ವರೆಗೆ ನಡೆಯಲಿದೆ.

ವಿಶ್ವಕಪ್ 2023  ==============

ವಿಶ್ವಕಪ್ ಪಾಯಿಂಟ್ಸ್ ಟೇಬಲ್​ನಲ್ಲಿ ದೊಡ್ಡ ಬದಲಾವಣೆ