ಐಪಿಎಲ್ 2024ರ ಎಲ್ಲಾ 10 ಫ್ರಾಂಚೈಸಿಗಳ ನಾಯಕರ ಪಟ್ಟಿ ಇಲ್ಲಿದೆ ನೋಡಿ

05 March 2024

Author: Vinay Bhat

ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ಇದು ಇವರ ಕೊನೆಯ ಐಪಿಎಲ್ ಎನ್ನಲಾಗುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್

ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ 2024 ರ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಮುಂಬೈ ಇಂಡಿಯನ್ಸ್

ಫಾಫ್ ಡು ಪ್ಲೆಸಿಸ್ ಸತತ ಮೂರನೇ ವರ್ಷ ಆರ್‌ಸಿಬಿಯನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದಲ್ಲಿ, RCB ಐಪಿಎಲ್ 2022 ರಲ್ಲಿ 2 ನೇ ಕ್ವಾಲಿಫೈಯರ್ ತಲುಪಿತು.

ರಾಯಲ್ ಚಾಲೆಂಜರ್ಸ್

ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಅನುಭವಿಸಿದ ಬಹು ಗಾಯಗಳಿಂದಾಗಿ ಐಪಿಎಲ್ 2023 ಅನ್ನು ಕಳೆದುಕೊಂಡ ನಂತರ, ರಿಷಬ್ ಪಂತ್ 2024 ರಲ್ಲಿ ಮರಳುವ ನಿರೀಕ್ಷೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್

ಪ್ಯಾಟ್ ಕಮ್ಮಿನ್ಸ್ ಐಪಿಎಲ್ 2024 ರ ಎಸ್‌ಆರ್‌ಹೆಚ್ ನಾಯಕನಾಗಿ ಕಾಣಿಸಲಿದ್ದಾರೆ. ಈ ಹಿಂದೆ ಐಡೆನ್ ಮಾರ್ಕ್‌ರಮ್ ಕ್ಯಾಪ್ಟನ್ ಆಗಿದ್ದರು.

ಸನ್ ರೈಸರ್ಸ್ ಹೈದರಾಬಾದ್

ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ಇದು ಇವರ ಕೊನೆಯ ಐಪಿಎಲ್ ಎನ್ನಲಾಗುತ್ತಿದೆ.

ಕೋಲ್ಕತ್ತಾ ನೈಟ್ ರೈಡರ್ಸ್

ಹಾರ್ದಿಕ್ ಪಾಂಡ್ಯ MI ಗೆ ಹೋದ ನಂತರ, ಗುಜರಾತ್ ಟೈಟಾನ್ಸ್ ಐಪಿಎಲ್ 2024 ರ ತಮ್ಮ ಹೊಸ ನಾಯಕನಾಗಿ ಶುಭ್​ಮನ್ ಗಿಲ್ ಅವರನ್ನು ನೇಮಿಸಿತು.

ಗುಜರಾತ್ ಟೈಟಾನ್ಸ್

ಸಂಜು ಸ್ಯಾಮ್ಸನ್ ಐಪಿಎಲ್ 2024 ರಲ್ಲಿ RR ನಾಯಕತ್ವ ವಹಿಸಲಿದ್ದಾರೆ. ಅವರ ನಾಯಕತ್ವದಲ್ಲಿ, ರಾಜಸ್ಥಾನ್ ರಾಯಲ್ಸ್ 2022 ರಲ್ಲಿ IPL ಫೈನಲ್ ತಲುಪಿತು.

ರಾಜಸ್ಥಾನ್ ರಾಯಲ್ಸ್

ಐಪಿಎಲ್ 2024ರಲ್ಲಿ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡ ನಾಯಕರಾಗಿ ಮುಂದುವರಿಯಲಿದ್ದಾರೆ.

ಪಂಜಾಬ್ ಕಿಂಗ್ಸ್

ಸದ್ಯ ಇಂಜುರಿಯಿಂದ ಬಳಲುತ್ತಿರುವ ಕೆಎಲ್ ರಾಹುಲ್ ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್