World Cup 2023: ಅತಿ ಹೆಚ್ಚು ರನ್ ಕಿಂಗ್ ಕೊಹ್ಲಿ: ವಿಕೆಟ್ ಯಾರು?

17 October 2023

Pic Credit - Google

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದವರ ಪೈಕಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು 5 ಪಂದ್ಯಗಳಿಂದ 354 ರನ್ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ==============

ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದು ಐದು ಪಂದ್ಯಗಳಲ್ಲಿ 311 ರನ್ ಕಲೆಹಾಕಿದ್ದಾರೆ.

ರೋಹಿತ್ ಶರ್ಮಾ ==============

ಪಾಕಿಸ್ತಾನ ಕ್ರಿಕೆಟ್ ತಂಡದ ಮೊಹಮ್ಮದ್ ರಿಝ್ವಾನ್ ಆಡಿದ ಐದು ಪಂದ್ಯಗಳಲ್ಲಿ 302 ರನ್ ಗಳಿಸಿದ್ದಾರೆ.

ರಿಝ್ವಾನ್  ==============

ನ್ಯೂಝಿಲೆಂಡ್ ತಂಡದ ರಚಿನ್ ರವೀಂದ್ರ ಆಡಿದ ಐದು ಪಂದ್ಯಗಳಲ್ಲಿ 290 ರನ್ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ರಚಿನ್ ರವೀಂದ್ರ ==============

ಅತಿ ಹೆಚ್ಚು ವಿಕೆಟ್ ಕಿತ್ತವರ ಸಾಲಿನಲ್ಲಿ ನ್ಯೂಝಿಲೆಂಡ್​ನ ಮಿಚೆಲ್ ಸ್ಯಾಂಟನರ್ ಮೊದಲ ಸ್ಥಾನದಲ್ಲಿದ್ದು, 12 ವಿಕೆಟ್ ಕಬಳಿಸಿದ್ದಾರೆ.

ಸ್ಯಾಂಟನರ್ ==============

ಶ್ರೀಲಂಕಾ ತಂಡದ ದಿಲ್ಶಾನ್ ಮಧುಶನಕಾ 11 ವಿಕೆಟ್ ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿದ್ದಾರೆ.

ದಿಲ್ಶಾನ್  ==============

ಭಾರತದ ಜಸ್​ಪ್ರಿತ್ ಬುಮ್ರಾ ಮೂರನೇ ಸ್ಥಾನದಲ್ಲಿದ್ದು, ಆಡಿದ ಐದು ಪಂದ್ಯಗಳಿಂದ 11 ವಿಕೆಟ್ ಕಿತ್ತಿದ್ದಾರೆ.

ಬುಮ್ರಾ ==============

ನ್ಯೂಝಿಲೆಂಡ್ ತಂಡದ ಮ್ಯಾಟ್ ಹೆನ್ರಿ ನಾಲ್ಕನೇ ಸ್ಥಾನದಲ್ಲಿದ್ದು, ಆಡಿದ ಐದು ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ.

ಮ್ಯಾಟ್ ಹೆನ್ರಿ ==============

ವಿಶ್ವದಾಖಲೆ ನಿರ್ಮಿಸಿದ ಗಿಲ್: ಏನಿದು ರೆಕಾರ್ಡ್ ನೋಡಿ

==============