09-10-2023

ವಿಶ್ವಕಪ್: ಭಾರತ-ಆಸ್ಟ್ರೇಲಿಯಾ ಪಂದ್ಯದ ರೋಚಕ ಕ್ಷಣಗಳು

ಕೆಎಲ್ ರಾಹುಲ್

ಕೆಎಲ್ ರಾಹುಲ್ 115 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್'ನೊಂದಿಗೆ ಅಜೇಯ 97 ರನ್ ಸಿಡಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.

ಶತಕ ವಂಚಿತ

ಅಚಾನಕ್ ಆಗಿ ವಿನ್ನಿಂಗ್ ಶಾಟ್ ಸಿಕ್ಸ್ ಹೊಡೆದು ಕೆಎಲ್ ರಾಹುಲ್ ಕೇವಲ ಮೂರು ರನ್​ಗಳಿಂದ ಶತಕ ವಂಚಿತರಾದರು.

ವಿರಾಟ್ ಕೊಹ್ಲಿ

ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 116 ಎಸೆತಗಳಲ್ಲಿ 6 ಫೋರ್​ನೊಂದಿಗೆ 85 ರನ್ ಗಳಿಸಿ ಔಟಾದರು.

ಜೊತೆಯಾಟ

ಭಾರತ 2 ರನ್ನಿಗೆ 3 ವಿಕೆಟ್ ಕಳೆದುಕೊಂಡಾಗ ಜೊತೆಯಾದ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಬರೋಬ್ಬರಿ 165 ರನ್​ಗಳ ಕಾಣಿಕೆ ನೀಡಿದರು.

ಜಡೇಜಾ 3 ವಿಕೆಟ್

ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ಮಾಡಿ 2 ಮೇಡನ್ ಸಹಿತಿ 28 ರನ್ ನೀಡಿ ಆಸೀಸ್​ನ 3 ವಿಕೆಟ್ ಕಿತ್ತು ಮಿಂಚಿದರು.

ರೋಹಿತ್-ಕಮಿನ್ಸ್

ಟಾಸ್ ಪ್ರಕ್ರಿಯೆ ವೇಳೆ ಜೊತೆಯಾಗಿ ಕಾಣಿಸಿಕೊಂಡ ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಆಸೀಸ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್.

ಭಾರತಕ್ಕೆ ಜಯ

ಭಾರತ ಈ ಪಂದ್ಯದಲ್ಲಿ 6 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

ವಿಶ್ವಕಪ್ ಮೊದಲ ಪಂದ್ಯದಲ್ಲೇ ಕಳ್ಳಾಟವಾಡಿತು ಪಾಕಿಸ್ತಾನ?