ಬುಮ್ರಾ ವಿರುದ್ಧ ಕೇಳಿ ಬಂತು ದೊಡ್ಡ ಆರೋಪ: ತನಿಖೆಗೆ ಆಗ್ರಹ
04 November 2023
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಯಾರ್ಕರ್ ಕಿಂಗ್ ಜಸ್'ಪ್ರಿತ್ ಬುಮ್ರಾ ವಿಶ್ವಕಪ್'ನಲ್ಲಿ ಭರ್ಜರಿ ಫಾರ್ಮ್'ನಲ್ಲಿದ್ದಾರೆ.
ಜಸ್'ಪ್ರಿತ್ ಬುಮ್ರಾ
ಬುಮ್ರಾ ಬೆಂಕಿ ಚೆಂಡಿನಿಂದ ಎದುರಾಳಿಗರಿಗೆ ಆತಂಕ ಶುರುವಾಗಿದ್ದು, ಕಂಟಕವಾಗಿ ಪರಿಣಮಿಸಿದ್ದಾರೆ. ಹೀಗಿರುವಾಗ ಬುಮ್ರಾ ಮೇಲೆ ದೊಡ್ಡ ಆರೋಪ ಕೇಳಿ ಬಂದಿದೆ.
ಎದುರಾಳಿಗೆ ಕಂಟಕ
ಶ್ರೀಲಂಕಾದ ಪತ್ರಕರ್ತರೊಬ್ಬರು ಬುಮ್ರಾ ಬೌಲಿಂಗ್ ಆಕ್ಷನ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಐಸಿಸಿ ಕ್ರಮ ಕೈಗೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಬೌಲಿಂಗ್ ಆಕ್ಷನ್
ಡೇನಿಯಲ್ ಅಲೆಕ್ಸಾಂಡರ್ ಎಂಬವರು, ತಮ್ಮ X ನಲ್ಲಿ, ಬುಮ್ರಾ ಅನುಮಾನಾಸ್ಪದ ಬೌಲಿಂಗ್ ಕ್ರಮವನ್ನು ICC ಯಾವಾಗ ತನಿಖೆ ಮಾಡುತ್ತದೆ? ಎಂದು ಬರೆದು ಐಸಿಸಿಯನ್ನು ಟ್ಯಾಗ್ ಮಾಡಿದ್ದಾರೆ.
ಏನು ಬರೆಯಲಾಗಿದೆ?
ವಿಶ್ವಕಪ್‌ನಲ್ಲಿ ಬುಮ್ರಾ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಈವರೆಗೆ 15 ವಿಕೆಟ್ ಉರುಳಿಸಿದ್ದು, ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ 5ನೇ ಸ್ಥಾನದಲ್ಲಿದ್ದಾರೆ.
15 ವಿಕೆಟ್
ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅದ್ಭುತ ಬೌಲಿಂಗ್ ಮಾಡಿದರು. ಇನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು.
ಮೊದಲ ಎಸೆತದಲ್ಲೇ ವಿಕೆಟ್
ಗಾಯದಿಂದಾಗಿ ದೀರ್ಘ ಕಾಲ ತಂಡದಿಂಧ ಹೊರಗುಳಿದಿದ್ದ ಬುಮ್ರಾ ಫಾರ್ಮ್ಗೆ ಮರಳಿ ವಿಶ್ವಕಪ್‌ನಲ್ಲಿ ಮೊದಲಿಗಿಂತ ಮಾರಕವಾಗಿದ್ದಾರೆ.
ಕಮ್ಬ್ಯಾಕ್
ಭಾನುವಾರ ವಿಶ್ವಕಪ್ ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡ ಮುಖಾಮುಖಿ ಆಗಲಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಭಾರತ-ಅಫ್ರಿಕಾ
ವಿಶ್ವಕಪ್'ನಿಂದ ಹೊರಬೀಳುವಷ್ಟು ಪಾಂಡ್ಯಗೆ ಏನಾಗಿತ್ತು?
ಇನ್ನಷ್ಟು ಓದಿ