ಟೀಂ ಇಂಡಿಯಾ ಯಾವಾಗ ಯಾರ ಎದುರು ಕಣಕ್ಕಿಳಿಯಲಿದೆ? ಇಲ್ಲಿದೆ ಭಾರತದ ವಿಶ್ವಕಪ್ ವೇಳಾಪಟ್ಟಿ

01 October 2023

ಭಾರತ vs ಆಸ್ಟ್ರೇಲಿಯಾ: ಅಕ್ಟೋಬರ್ 8, ಚೆನ್ನೈ

ಭಾರತ vs ಅಫ್ಘಾನಿಸ್ತಾನ: ಅಕ್ಟೋಬರ್ 11, ದೆಹಲಿ

ಭಾರತ vs ಪಾಕಿಸ್ತಾನ: ಅಕ್ಟೋಬರ್ 14, ಅಹಮದಾಬಾದ್

ಭಾರತ vs ಬಾಂಗ್ಲಾದೇಶ: ಅಕ್ಟೋಬರ್ 19, ಪುಣೆ

ಭಾರತ vs ನ್ಯೂಜಿಲೆಂಡ್: ಅಕ್ಟೋಬರ್ 22, ಧರ್ಮಶಾಲಾ

ಭಾರತ vs ಇಂಗ್ಲೆಂಡ್‌: ಅಕ್ಟೋಬರ್ 29, ಲಕ್ನೋ

ಭಾರತ vs ಶ್ರೀಲಂಕಾ: ನವೆಂಬರ್ 2, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ: ನವೆಂಬರ್ 5, ಕೋಲ್ಕತ್ತಾ

ಭಾರತ vs ನೆದರ್ಲೆಂಡ್ಸ್: ನವೆಂಬರ್ 12, ಬೆಂಗಳೂರು