2019 ರ ಏಕದಿನ ವಿಶ್ವಕಪ್ ಬಳಿಕ ಅಧಿಕ ಶತಕ ಸಿಡಿಸಿರುವ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

29 September 2023

ಟೆಂಬ ಬವುಮಾ: 28 ಪಂದ್ಯ, 1206 ರನ್, 4 ಶತಕಗಳು

ಸೀನ್ ವಿಲಿಯಮ್ಸ್: 25 ಪಂದ್ಯ, 1269 ರನ್, 5 ಶತಕಗಳು

ರಹಮಾನುಲ್ಲಾ ಗುರ್ಬಾಜ್: 26 ಪಂದ್ಯ, 958 ರನ್, 5 ಶತಕಗಳು

ಡೇವಿಡ್ ಮಲನ್: 20 ಪಂದ್ಯ, 1022 ರನ್, 5 ಶತಕಗಳು

ಪಾಲ್ ಸ್ಟಿರ್ಲಿಂಗ್: 42 ಪಂದ್ಯ, 1585 ರನ್, 6 ಶತಕಗಳು

ಶುಭ್​ಮನ್ ಗಿಲ್: 33 ಪಂದ್ಯ, 1901 ರನ್, 6 ಶತಕಗಳು

ವಿರಾಟ್ ಕೊಹ್ಲಿ: 45 ಪಂದ್ಯ, 1797 ರನ್, 6 ಶತಕಗಳು

ಫಖರ್ ಜಮಾನ್: 34 ಪಂದ್ಯ, 1444 ರನ್, 6 ಶತಕಗಳು

ಶಾಯ್ ಹೋಪ್: 55 ಪಂದ್ಯ, 2419 ರನ್, 9 ಶತಕಗಳು

ಬಾಬರ್ ಆಝಂ: 36 ಪಂದ್ಯ, 2196 ರನ್, 9 ಶತಕಗಳು