IND vs ENG 4th Test: ಜಸ್ಪ್ರೀತ್ ಬುಮ್ರಾ ಜಾಗಕ್ಕೆ 4 ಆಟಗಾರರ ಪೈಪೋಟಿ

IND vs ENG 4th Test: ಜಸ್ಪ್ರೀತ್ ಬುಮ್ರಾ ಜಾಗಕ್ಕೆ 4 ಆಟಗಾರರ ಪೈಪೋಟಿ

20 February 2024

Author: Vinay Bhat

TV9 Kannada Logo For Webstory First Slide
ರಾಂಚಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

ರಾಂಚಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

ಬುಮ್ರಾಗೆ ವಿಶ್ರಾಂತಿ

ಇಲ್ಲಿಯವರೆಗೆ ಆಡಿದ ಮೂರು ಟೆಸ್ಟ್‌ಗಳಲ್ಲಿ, ಬುಮ್ರಾ 17 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಯಾವುದೇ ಬೌಲರ್‌ ಕಿತ್ತಿರುವ ಅತಿ ಹೆಚ್ಚು ವಿಕೆಟ್ ಆಗಿದೆ.

ಇಲ್ಲಿಯವರೆಗೆ ಆಡಿದ ಮೂರು ಟೆಸ್ಟ್‌ಗಳಲ್ಲಿ, ಬುಮ್ರಾ 17 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಯಾವುದೇ ಬೌಲರ್‌ ಕಿತ್ತಿರುವ ಅತಿ ಹೆಚ್ಚು ವಿಕೆಟ್ ಆಗಿದೆ.

17 ವಿಕೆಟ್

4ನೇ ಟೆಸ್ಟ್‌ಗಾಗಿ ಭಾರತದ ಪ್ಲೇಯಿಂಗ್ XI ನಲ್ಲಿ ಬುಮ್ರಾ ಬದಲಿಗೆ ಯಾರು ಎಂಬ ಪ್ರಶ್ನೆ ಉದ್ಬವಿಸಿದೆ. ಇದಕ್ಕಾಗಿ ನಾಲ್ಕು ಆಟಗಾರರು ಸಾಲಿನಲ್ಲಿದ್ದಾರೆ.

4ನೇ ಟೆಸ್ಟ್‌ಗಾಗಿ ಭಾರತದ ಪ್ಲೇಯಿಂಗ್ XI ನಲ್ಲಿ ಬುಮ್ರಾ ಬದಲಿಗೆ ಯಾರು ಎಂಬ ಪ್ರಶ್ನೆ ಉದ್ಬವಿಸಿದೆ. ಇದಕ್ಕಾಗಿ ನಾಲ್ಕು ಆಟಗಾರರು ಸಾಲಿನಲ್ಲಿದ್ದಾರೆ.

ಬುಮ್ರಾ ಜಾಗಕ್ಕೆ ಯಾರು?

ರಾಂಚಿ ಟೆಸ್ಟ್‌ಗಾಗಿ ಆಡುವ XI ನಲ್ಲಿ ಬುಮ್ರಾ ಬದಲಿಗೆ ಮುಖೇಶ್ ಕುಮಾರ್ ಪ್ರಮುಖ ಆಟಗಾರನಾಗಿದ್ದಾತೆ. ಇವರು ಎರಡನೇ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದರು.

ಮುಖೇಶ್ ಕುಮಾರ್

ಬಂಗಾಳದ ವೇಗಿ ಆಕಾಶ್ ದೀಪ್ ಅವರನ್ನು ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್‌ಗಳಿಗೆ ಭಾರತ ತಂಡದಲ್ಲಿ ಸೇರಿಸಲಾಯಿತು. ಇವರು ಪದಾರ್ಪಣೆ ಮಾಡುವ ಸಂಭವವಿದೆ.

ಆಕಾಶ್ ದೀಪ್

ಭಾರತವು ಬುಮ್ರಾ ಬದಲಿಗೆ ಆಡುವ XI ನಲ್ಲಿ ಅಕ್ಷರ್ ಪಟೇಲ್‌ ಅವರನ್ನು ಸೇರಿಸಿ ನಾಲ್ವರ ಸ್ಪಿನ್ ದಾಳಿಯೊಂದಿಗೆ ಹೋಗಬಹುದು. ರಾಂಚಿ ಸ್ಪಿನ್ ಪಿಚ್ ಆಗಿದೆ.

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್ ಮೊದಲ ಎರಡು ಟೆಸ್ಟ್‌ಗಳಲ್ಲಿ ಆಡಿದ್ದರು. ಆದರೆ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಪಂದ್ಯದಿಂದ ಕೈಬಿಡಲಾಯಿತು.

ಅಕ್ಷರ್ ಪಟೇಲ್

ವಾಷಿಂಗ್ಟನ್ ಸುಂದರ್ ವಾಷಿಂಗ್ಟನ್ ಸುಂದರ್ 4 ನೇ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ಬದಲಿಗೆ ಪರಿಗಣಿಸಬಹುದಾದ ಮತ್ತೊಬ್ಬ ಆಟಗಾರ. ಇವರು 4 ಟೆಸ್ಟ್‌ಗಳಲ್ಲಿ ಸುಂದರ್ 6 ವಿಕೆಟ್‌ಗಳ ಜೊತೆ 265 ರನ್ ಗಳಿಸಿದ್ದಾರೆ.

ವಾಷಿಂಗ್ಟನ್ ಸುಂದರ್