Team India (6)

ನ್ಯೂಝಿಲೆಂಡ್ ವಿರುದ್ಧ ಭಾರತೀಯರು ಈ ಹಿಂದೆ ಹೇಗೆ ಆಡಿದ್ರು?

15 November 2023

Team India (5)

ಭಾರತ ತಂಡದ ನಾಯಕ ರೋಹಿತ್ ಶರ್ಮಾ ನ್ಯೂಝಿಲೆಂಡ್ ವಿರುದ್ಧ 28 ಏಕದಿನ ಪಂದ್ಯಗಳಲ್ಲಿ 935 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ

Team India (4)

208 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ, ನ್ಯೂಝಿಲೆಂಡ್ ವಿರುದ್ಧದ ಒಂಬತ್ತು ಏಕದಿನ ಪಂದ್ಯಗಳಲ್ಲಿ ಗಿಲ್ ಒಟ್ಟು 510 ರನ್ ಗಳಿಸಿದ್ದಾರೆ.

ಶುಭ್​ಮನ್ ಗಿಲ್

Team India (3)

ವಿರಾಟ್ ಕೊಹ್ಲಿ ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ಒಟ್ಟು 30 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 1528 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್ ನ್ಯೂಝಿಲೆಂಡ್ ವಿರುದ್ಧ 7 ಏಕದಿನ ಪಂದ್ಯಗಳಲ್ಲಿ ಆಡಿದ್ದು, 379 ರನ್ ಸಿಡಿಸಿದ್ದಾರೆ.

ಶ್ರೇಯಸ್ ಅಯ್ಯರ್

ವಿಕೆಟ್ ಕೀಪರ್-ಬ್ಯಾಟರ್ ರಾಹುಲ್ ನ್ಯೂಝಿಲೆಂಡ್ ವಿರುದ್ಧದ ಐದು ಏಕದಿನ ಪಂದ್ಯಗಳಲ್ಲಿ 232 ರನ್ ಗಳಿಸಿದ್ದಾರೆ.

ಕೆಎಲ್ ರಾಹುಲ್

ರವೀಂದ್ರ ಜಡೇಜಾ ನ್ಯೂಝಿಲೆಂಡ್ ವಿರುದ್ಧ 13 ಏಕದಿನ ಪಂದ್ಯಗಳಲ್ಲಿ 8 ವಿಕೆಟ್‌ಗಳ ಪಡೆಯುವ ಜೊತೆಗೆ 361 ರನ್ ಗಳಿಸಿದ್ದಾರೆ.

ರವೀಂದ್ರ ಜಡೇಜಾ

ಜಸ್ಪ್ರೀತ್ ಬುಮ್ರಾ ಅವರು ಜಸ್ಪ್ರೀತ್ ವಿರುದ್ಧ 12 ಏಕದಿನ ಪಂದ್ಯಗಳಲ್ಲಿ 14 ವಿಕೆಟ್ ಪಡೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಶಮಿ ನ್ಯೂಝಿಲೆಂಡ್ ವಿರುದ್ಧ 13 ಏಕದಿನ ಪಂದ್ಯಗಳನ್ನು ಆಡಿದ್ದು ಬರೋಬ್ಬರಿ 30 ವಿಕೆಟ್ ಕಿತ್ತಿದ್ದಾರೆ.

ಮೊಹಮ್ಮದ್ ಶಮಿ

ಭಾರತ-ನ್ಯೂಝಿಲೆಂಡ್ ಸೆಮೀಸ್ ಪಂದ್ಯಕ್ಕೆ ಮಳೆ ಕಾಟ?