ಭಾರತ-ನ್ಯೂಝಿಲೆಂಡ್ ಸೆಮೀಸ್ ಪಂದ್ಯಕ್ಕೆ ಮಳೆ ಕಾಟ?

15-November-2023

ಇಂದು ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್'ನಲ್ಲಿ ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿ ಆಗಲಿವೆ.

ಭಾರತ-ನ್ಯೂಝಿಲೆಂಡ್

ಇಂಡೋ-ಕಿವೀಸ್ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ವೇದಿಕೆಯಾಗಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಶುರುವಾಗಲಿದೆ.

ಪದ್ಯ ಎಲ್ಲಿ?

ನವೆಂಬರ್ 15 ರಂದು ಮುಂಬೈನಲ್ಲಿ ಮಳೆಯ ಸಾಧ್ಯತೆ ಇಲ್ಲ. ಹೀಗಾಗಿ ಭಾರತ-ನ್ಯೂಝಿಲೆಂಡ್ ಪಂದ್ಯ ಯಾವುದೇ ಅಡಚಣೆಯಿಲ್ಲದೆ ನಡೆಯಲಿದೆ.

ಮಳೆ ಕಾಟ?

ಪಂದ್ಯ ಆರಂಭವಾಗುವ ಹೊತ್ತಿಗೆ ಹೆಚ್ಚು ಬಿಸಿಲಿರುವ ನಿರೀಕ್ಷೆಯಿದೆ. ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿ ಸೆಲ್ಸಿಯಸ್ ಆಗಿರಬಹುದು.

ಬಿಸಲು

ಮುಂಬೈನ ವಾಂಖೆಡೆ ಸ್ಟೇಡಿಯಂನ ಪಿಚ್ ದೇಶದ ಅತ್ಯಂತ ಸಮತೋಲಿತ ಪಿಚ್‌ಗಳಲ್ಲಿ ಒಂದಾಗಿದೆ. ಈ ಪಿಚ್ ಬ್ಯಾಟರ್'ಗಳಿಗೆ ಹೆಚ್ಚು ಸಹಕಾರಿ ಆಗಿದೆ.

ಪಿಚ್ ಹೇಗಿದೆ?

ಇಲ್ಲಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತ ಪೇರಿಸುವ ಸಾಧ್ಯತೆಯಿದೆ. ಹಾಗೆಯೇ ಈ ಮೈದಾನದಲ್ಲಿ ಚೇಸಿಂಗ್ ಕೂಡ ಕಷ್ಟಕರವಲ್ಲ.

ಟಾಸ್ ಗೆದ್ದ ತಂಡ

ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಕಂಡು ಬಂದರೆ ಅನಾಯಾಸವಾಗಿ ಚೇಸಿಂಗ್ ಮಾಡಬಹುದು. ಇದನ್ನು ಪರಿಗಣಿಸಿ ಟಾಸ್ ಗೆದ್ದ ಬೌಲಿಂಗ್ ಮಾಡಿದರೂ ಅಚ್ಚರಿಯಿಲ್ಲ.

ಇಬ್ಬನಿ

ಪಟಾಕಿ ಸಿಡಿಸಲು ಧೋನಿ ಮನೆಗೆ ತೆರಳಿದ ರಿಷಭ್ ಪಂತ್