ಭಾರತ ತಂಗಿರುವ ಹೊಟೇಲ್‌ನ ಬಾಡಿಗೆ ಎಷ್ಟು ಗೊತ್ತೇ?

ಭಾರತ ತಂಗಿರುವ ಹೊಟೇಲ್‌ನ ಬಾಡಿಗೆ ಎಷ್ಟು ಗೊತ್ತೇ?

10-December-2023

Author: Vinay Bhat

TV9 Kannada Logo For Webstory First Slide
ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಇಂದು ಸೌತ್ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ಮೊದಲ ಟಿ20 ಪಂದ್ಯವನ್ನು ಆಡಲಿದೆ.

ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಇಂದು ಸೌತ್ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ಮೊದಲ ಟಿ20 ಪಂದ್ಯವನ್ನು ಆಡಲಿದೆ.

ಭಾರತ-ಆಫ್ರಿಕಾ

ಟೀಮ್ ಇಂಡಿಯಾ ಡರ್ಬನ್‌ನಲ್ಲಿರುವ ಪ್ರೋಟಿಯಾ ಹೋಟೆಲ್‌ನಲ್ಲಿ ತಂಗಿದೆ. ಇದು ಸಮುದ್ರ ತೀರದ ಪಕ್ಕದಲ್ಲೇ ಇದ್ದು ನೋಡಲು ಮನಮೋಹಕವಾಗಿದೆ.

ಟೀಮ್ ಇಂಡಿಯಾ ಡರ್ಬನ್‌ನಲ್ಲಿರುವ ಪ್ರೋಟಿಯಾ ಹೋಟೆಲ್‌ನಲ್ಲಿ ತಂಗಿದೆ. ಇದು ಸಮುದ್ರ ತೀರದ ಪಕ್ಕದಲ್ಲೇ ಇದ್ದು ನೋಡಲು ಮನಮೋಹಕವಾಗಿದೆ.

ಪ್ರೋಟಿಯಾ ಹೋಟೆಲ್‌

260 ಕೊಠಡಿಗಳಿರುವ ಈ ಹೋಟೆಲ್ ವಿಶೇಷತೆ ಎಂದರೆ ಇಲ್ಲಿನ ವೀವ್. ಈ ಸುಂದರ ತಾಣ ಜನರನ್ನು ಮತ್ತೆ ಮತ್ತೆ ಈ ಹೋಟೆಲ್‌ಗೆ ಸೆಳೆಯುತ್ತದೆ.

260 ಕೊಠಡಿಗಳಿರುವ ಈ ಹೋಟೆಲ್ ವಿಶೇಷತೆ ಎಂದರೆ ಇಲ್ಲಿನ ವೀವ್. ಈ ಸುಂದರ ತಾಣ ಜನರನ್ನು ಮತ್ತೆ ಮತ್ತೆ ಈ ಹೋಟೆಲ್‌ಗೆ ಸೆಳೆಯುತ್ತದೆ.

260 ಕೊಠಡಿಗಳು

ನೋಡಲು ಎಷ್ಟು ಸುಂದರವಾಗಿದೆಯೊ ಅಷ್ಟೇ ದುಬಾರಿ ಆಗಿದೆ ಈ ಹೋಟೆಲ್ ಬೆಲೆ. ಬಡವರಿಗೆ ಈ ಹೋಟೆಲ್'ನಲ್ಲಿ ತಂಗಲು ಸಾಧ್ಯವಿಲ್ಲ.

ದುಬಾರಿ ಹೋಟೆಲ್

ಡರ್ಬನ್ ಸಿಟಿ ಸೆಂಟರ್‌ನಿಂದ 10 ಕಿಲೋಮೀಟರ್ ದೂರದಲ್ಲಿರುವ ಈ ಹೋಟೆಲ್‌ನಲ್ಲಿ ಕಿಂಗ್ ಸೈಜ್ ಸೂಟ್‌ನ ರಾತ್ರಿಯ ದರ ಭಾರತೀಯ ಕರೆನ್ಸಿಯಲ್ಲಿ 18832 ರೂ.

ಬಾಡಿಗೆ 18832 ರೂ.

ಡರ್ಬನ್‌ನಲ್ಲಿರುವ ಈ ಐಷಾರಾಮಿ PROTEA ಹೋಟೆಲ್‌ನಲ್ಲಿ ಟೀಮ್ ಇಂಡಿಯಾ ತಂಗಿದ್ದು, ಭಾರತೀಯ ಆಟಗಾರರ ಫೋಟೋ ಶೂಟ್ ಕೂಡ ನಡೆಯುತ್ತಿದೆ.

ಫೋಟೋಶೂಟ್

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಒಟ್ಟು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಉಳಿದ ಎರಡು ಪಂದ್ಯ ಡಿಸೆಂಬರ್ 12 ಮತ್ತು ಡಿಸೆಂಬರ್ 14 ರಂದು ನಡೆಯಲಿದೆ.

ಮೂರು ಪಂದ್ಯ

ಡಿ. 17 ರಂದು ಪ್ರಥಮ ಏಕದಿನ ನಂತರ ಡಿ. 19 ಮತ್ತು ಡಿ. 21 ರಂದು 2,3ನೇ ಏಕದಿನ ನಡೆಯಲಿದೆ. ಡಿ. 26-30 ವರೆಗೆ ಮೊದಲನೇ ಟೆಸ್ಟ್ ಪಂದ್ಯ, ಜನವರಿ 3-7 ಎರಡನೇ ಟೆಸ್ಟ್ ಆಯೋಜಿಸಲಾಗಿದೆ.

ಏಕದಿನ-ಟೆಸ್ಟ್