29-11-2023
ಟಿ20 ಪಂದ್ಯವೊಂದರಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತೀಯ ಬೌಲರ್ಗಳಿವರು
Author: ಪೃಥ್ವಿ ಶಂಕರ
ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ 68 ನೀಡಿದ ಪ್ರಸಿದ್ಧ್ ಕೃಷ್ಣ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಯುಜ್ವೇಂದ್ರ ಚಹಾಲ್ ಟಿ20 ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ 64 ರನ್ ನೀಡಿದ್ದರು.
ಟಿ20 ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ 62 ರನ್‌ಗಳನ್ನು ನೀಡಿದ್ದ ಅರ್ಷದೀಪ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.
ಜೋಗಿಂದರ್ ಶರ್ಮಾ ಟಿ20 ಪಂದ್ಯದ ಇನ್ನಿಂಗ್ಸ್‌ನಲ್ಲಿ 57 ರನ್‌ಗಳನ್ನು ನೀಡಿದ್ದರು.
ದೀಪಕ್ ಚಹಾರ್ ಟಿ20 ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ 56 ರನ್‌ಗಳನ್ನು ನೀಡಿದ್ದರು.
ಯುವ ವೇಗಿ ಉಮ್ರಾನ್ ಮಲಿಕ್ ಕೂಡ 56 ರನ್‌ಗಳನ್ನು ನೀಡಿ ದುಬಾರಿಯಾಗಿದ್ದರು.
ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಪಂದ್ಯವೊಂದರಲ್ಲಿ 55 ರನ್ ಬಿಟ್ಟುಕೊಟ್ಟಿದ್ದರು.
ಯೂಸುಫ್ ಪಠಾಣ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಕೃನಾಲ್ ಪಾಂಡ್ಯ ಕೂಡ ಟಿ20 ಪಂದ್ಯವೊಂದರಲ್ಲಿ 54 ರನ್ ನೀಡಿ ದುಬಾರಿಯಾಗಿದ್ದರು.
NEXT: ಟಿ20ಯಲ್ಲಿ ಎಷ್ಟು ಭಾರತೀಯ ಬ್ಯಾಟ್ಸ್ಮನ್ಗಳು ಶತಕ ಸಿಡಿಸಿದ್ದಾರೆ ಗೊತ್ತಾ?