150 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಸ್ ಪಡೆದ ಭಾರತೀಯ ವೇಗಿಗಳು ಯಾರು?

150 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಸ್ ಪಡೆದ ಭಾರತೀಯ ವೇಗಿಗಳು ಯಾರು?

05-February-2024

Author: Vinay Bhat

TV9 Kannada Logo For Webstory First Slide
ಕಪಿಲ್ ದೇವ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರತಕ್ಕಾಗಿ ಒಟ್ಟು 131 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ದಾಖಲೆಯ 434 ವಿಕೆಟ್ಸ್ ಪಡೆದಿದ್ದಾರೆ.

ಕಪಿಲ್ ದೇವ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರತಕ್ಕಾಗಿ ಒಟ್ಟು 131 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ದಾಖಲೆಯ 434 ವಿಕೆಟ್ಸ್ ಪಡೆದಿದ್ದಾರೆ.

ಕಪಿಲ್ ದೇವ್

ಕಪಿಲ್ ದೇವ್ ಅವರು ಇನ್ನೂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕಪಿಲ್ ದೇವ್ ಅವರು ಇನ್ನೂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕಪಿಲ್ ದೇವ್

ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ 105 ಪಂದ್ಯಗಳಿಂದ 311 ವಿಕೆಟ್ ಪಡೆದಿದ್ದಾರೆ. ಸದ್ಯ ಇವರು ತಂಡದಿಂದ ಹೊರಬಿದ್ದಿದ್ದಾರೆ.

ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ 105 ಪಂದ್ಯಗಳಿಂದ 311 ವಿಕೆಟ್ ಪಡೆದಿದ್ದಾರೆ. ಸದ್ಯ ಇವರು ತಂಡದಿಂದ ಹೊರಬಿದ್ದಿದ್ದಾರೆ.

ಇಶಾಂತ್ ಶರ್ಮಾ

ಜಹೀರ್ ಖಾನ್ ಭಾರತದ ಬೌಲಿಂಗ್ ದಾಳಿಯನ್ನು ಹಲವಾರು ವರ್ಷಗಳ ಕಾಲ ತಮ್ಮ ಬೆನ್ನಿನ ಮೇಲೆ ಸಾಗಿಸಿದರು. ಇವರ ವೃತ್ತಿಜೀವನದಲ್ಲಿ 311 ಟೆಸ್ಟ್ ವಿಕೆಟ್‌ ಹೊಂದಿದ್ದರು.

ಜಹೀರ್ ಖಾನ್

ಕರ್ನಾಟಕದ ಸ್ಟಾರ್ ವೇಗಿ ಜಾವಗಲ್ ಶ್ರೀನಾಥ್ 67 ಟೆಸ್ಟ್ ಪಂದ್ಯಗಳಿಂದ 236 ವಿಕೆಟ್ ಪಡೆದಿದ್ದಾರೆ.

ಜಾವಗಲ್ ಶ್ರೀನಾಥ್

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿ ಇದುವರೆಗೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 229 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೊಹಮ್ಮದ್ ಶಮಿ

ಸದ್ಯ ಭಾರತ ತಂಡದಿಂದ ಹೊರಗಿರುವ ಉಮೇಶ್ ಯಾದವ್ 57 ಟೆಸ್ಟ್ ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದಾರೆ.

ಉಮೇಶ್ ಯಾದವ್

ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಮಾರಕ ದಾಳಿ ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 34 ಪಂದ್ಯಗಳಿಂದ 152 ವಿಕೆಟ್ ಉರುಳಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ಆರು ವಿಕೆಟ್ ಗಳಿಕೆಯೊಂದಿಗೆ ಟೆಸ್ಟ್ ಕ್ರಿಕೆಟಿನಲ್ಲಿ 150 ವಿಕೆಟುಗಖ ಗಡಿಯನ್ನು ತಲುಪಿದರು.

ಜಸ್ಪ್ರೀತ್ ಬುಮ್ರಾ