ಐಪಿಎಲ್ 2024 ಆಕ್ಷನ್'ನಲ್ಲಿರುವ 10 ಸ್ಟಾರ್ ಆಟಗಾರರು ಇವರೇ ನೋಡಿ

02-December-2023

Author: Vinay Bhat

KKR ಶಾರ್ದೂಲ್ ಠಾಕೂರ್ ಅವರನ್ನು ದೆಹಲಿ ಕ್ಯಾಪಿಟಲ್ಸ್‌ನಿಂದ 10.75 ಕೋಟಿ ರೂ. ಗೆ ವ್ಯಾಪಾರ ಮಾಡಿದ ಒಂದು ವರ್ಷದಲ್ಲೇ ಕೈಬಿಟ್ಟಿದ್ದು, ಇದೀಗ ಹರಾಜಿಗೆ ಲಭ್ಯರಿದ್ದಾರೆ.

ಶಾರ್ದೂಲ್ ಠಾಕೂರ್

WTC ಫೈನಲ್ 2023 ಮತ್ತು ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಜಯ ತಂದುಕೊಟ್ಟ, ಟ್ರಾವಿಸ್ ಹೆಡ್ ಕೂಡ ಐಪಿಎಲ್ 2024 ಹರಾಜಿಗೆ ಲಭ್ಯರಿದ್ದಾರೆ.

ಟ್ರಾವಿಸ್ ಹೆಡ್

ನ್ಯೂಝಿಲೆಂಡ್‌ನ ರಚಿನ್ ರವೀಂದ್ರ ವಿಶ್ವಕಪ್‌ 2023ರಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಮೊದಲ ಬಾರಿಗೆ ಐಪಿಎಲ್ ಆಡಲಿರುವ ಇವರಿಗೆ ಹಣದ ಮಳೆ ಸುರಿಯಲಿದೆ.

ರಚಿನ್ ರವೀಂದ್ರ

ಹರ್ಷಲ್ ಪಟೇಲ್ 2021 ಋತುವಿನಲ್ಲಿ ಅತಿ ಹೆಚ್ಚು ಜಂಟಿ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಇವರು ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ.

ಹರ್ಷಲ್ ಪಟೇಲ್

ಸಾರ್ವಕಾಲಿಕ ಅತ್ಯುತ್ತಮ ವೈಟ್-ಬಾಲ್ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ 2015 ರಿಂದ ಐಪಿಎಲ್‌ ಆಡಿಲ್ಲ. ಇದೀಗ ಐಪಿಎಲ್ 2024 ಮೂಲಕ ಮರಳಲಿದ್ದಾರೆ.

ಮಿಚೆಲ್ ಸ್ಟಾರ್ಕ್

ಲಾಕಿ ಫರ್ಗುಸನ್ ಅವರಿಗೆ ಐಪಿಎಲ್ 2024 ಆಕ್ಷನ್'ನಲ್ಲಿ ದೊಡ್ಡ ಮಟ್ಟದ ಬಿಡ್ ನಡೆಯುವುದು ಖಚಿತ ಎನ್ನಲಾಗುತ್ತಿದೆ.

ಲಾಕಿ ಫರ್ಗುಸನ್

ಹ್ಯಾರಿ ಬ್ರೂಕ್ ವಿಶ್ವದ ಅತ್ಯುತ್ತಮ ಯುವ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಇವರನ್ನು ಬಿಡುಗಡೆ ಮಾಡಿದ ನಂತರ ಹರಾಜಿಗೆ ಲಭ್ಯರಿದ್ದಾರೆ.

ಹ್ಯಾರಿ ಬ್ರೂಕ್

ಆಸ್ಟ್ರೇಲಿಯಾದ 2023 ರ ವಿಶ್ವಕಪ್ ವಿಜೇತ ನಾಯಕ, ಪ್ಯಾಟ್ ಕಮ್ಮಿನ್ಸ್ 2023 ರ ಋತುವನ್ನು ಕೈಬಿಟ್ಟ ನಂತರ ಹರಾಜಿನ ಭಾಗವಾಗಲು ಸಿದ್ಧರಾಗಿದ್ದಾರೆ.

ಪ್ಯಾಟ್ ಕಮ್ಮಿನ್ಸ್

ವಿಶ್ವದ ಅತ್ಯುತ್ತಮ ವೈಟ್-ಬಾಲ್ ಸ್ಪಿನ್ನರ್‌ಗಳಲ್ಲಿ ಮತ್ತು ಉತ್ತಮ ಆಲ್‌ರೌಂಡರ್ ಎಂದು ಪರಿಗಣಿಸಲ್ಪಟ್ಟಿರುವ ಶ್ರೀಲಂಕಾದ ವನಿಂದು ಹಸರಂಗ ಹರಾಜಿನಲ್ಲಿ ಭಾಗವಿಸಲಿದ್ದಾರೆ.

ವನಿಂದು ಹಸರಂಗ

ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಉಮೇಶ್ ಯಾದವ್ ಅವರು ಕೂಡ ಐಪಿಎಲ್ 2024 ಹರಾಜಿನಲ್ಲಿ ಇದ್ದಾರೆ.

ಉಮೇಶ್ ಯಾದವ್