ಕೊಹ್ಲಿ ಅಲ್ಲ: IPL ಇತಿಹಾಸದಲ್ಲಿ RCB ಖರೀದಿಸಿದ ದುಬಾರಿ ಆಟಗಾರ ಯಾರು?
03 December 2023
ಕ್ಯಾಮರೂನ್ ಗ್ರೀನ್ ಅವರನ್ನು MI ನಿಂದ RCB 17.5 ಕೋಟಿಗೆ ವ್ಯಾಪಾರ ಮಾಡಿತು. ಇದು ಇತಿಹಾಸದಲ್ಲಿ RCBಯ ಅವರ ಅತ್ಯಂತ ದುಬಾರಿ ಖರೀದಿಯಾಗಿದೆ.
ಕ್ಯಾಮರೂನ್ ಗ್ರೀನ್
ಐಪಿಎಲ್ 2017ರ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿಯನ್ನು 17 ಕೋಟಿ ರೂ. ಗೆ ಆರ್‌ಸಿಬಿ ಉಳಿಸಿಕೊಂಡಿತ್ತು.
ವಿರಾಟ್ ಕೊಹ್ಲಿ
ನ್ಯೂಝಿಲೆಂಡ್ ವೇಗಿ ಖೈಲಿ ಜೇಮಿಸನ್ ಅವರನ್ನು ಆರ್‌ಸಿಬಿ ಈ ಹಿಂದೆ ಹರಾಜಿನಲ್ಲಿ 15 ಕೋಟಿ ರೂ.ಗೆ ಖರೀದಿ ಮಾಡಿತ್ತು.
ಖೈಲ್ ಜೇಮಿಸನ್
ಐಪಿಎಲ್ 2021 ರ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು RCB 14.25 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು.
ಗ್ಲೆನ್ ಮ್ಯಾಕ್ಸ್‌ವೆಲ್
2014ರ ಐಪಿಎಲ್ ಹರಾಜಿನಲ್ಲಿ ಯುವರಾಜ್ ಸಿಂಗ್ 14 ಕೋಟಿ ರೂ. ಗೆ RCB ಪಾಲಾಗಿದ್ದರು.
ಯುವರಾಜ್ ಸಿಂಗ್
2017ರ ಹರಾಜಿನಲ್ಲಿ 12 ಕೋಟಿ ರೂ. ಗೆ ಟೈಮಲ್ ಮಿಲ್ಸ್ ಅರನ್ನು RCB ಖರೀದಿ ಮಾಡಿತ್ತು.
ಟೈಮಲ್ ಮಿಲ್ಸ್
ಐಪಿಎಲ್ 2018 ರ ಹರಾಜಿಗೆ ಮುಂಚಿತವಾಗಿ 11 ಕೋಟಿ ರೂ. ಗಳಿಗೆ ಎಬಿ ಡಿವಿಲಿಯರ್ಸ್ RCB ಗೆ ಸೇರ್ಪಡೆಗೊಂಡರು.
ಎಬಿ ಡಿವಿಲಿಯರ್ಸ್
ಹರ್ಷಲ್ ಪಟೇಲ್ 2021 ರಲ್ಲಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಜಂಟಿ ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಇವರನ್ನು RCB 2022 ರಲ್ಲಿ 10.75 ಕೋಟಿ ರೂ. ನೀಡಿ ಖರೀದಿಸಿತ್ತು.
ಹರ್ಷಲ್ ಪಟೇಲ್
ಐಪಿಎಲ್ 2022 ಹರಾಜಿನಲ್ಲಿ ವನಿಂದು ಹಸರಂಗಾ ಅವರನ್ನು RCB 10.75 ಕೋಟಿ ರೂ. ಗೆ ಹರಾಜಿನಲ್ಲಿ ಪಡೆದುಕೊಂಡಿತು.
ವನಿಂದು ಹಸರಂಗ
ಈ ಬಾರಿ RCB ತನ್ನಲ್ಲೇ ಉಳಿಸಿಕೊಂಡಿರುವ ದಿನೇಶ್ ಕಾರ್ತಿಕ್ ಅವರನ್ನು 2015ರಲ್ಲಿ 10.5 ಕೋಟಿ ರೂಪಾಯಿಗೆ ಖರೀದಿಸಿತ್ತು.
ದಿನೇಶ್ ಕಾರ್ತಿಕ್
ಬೆಂಗಳೂರಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಕಾಟ?: ಇಲ್ಲಿದೆ ಹವಾಮಾಣ ವರದಿ