ಐಪಿಎಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ 10 ಬ್ಯಾಟರ್ಸ್ ಯಾರು ನೋಡಿ

22-March-2024

Author: Vinay Bhat

Chris Gayle

ಕ್ರಿಸ್ ಗೇಲ್ ಅವರು ಐಪಿಎಲ್ ಇತಿಹಾಸದಲ್ಲಿ 175* ಗರಿಷ್ಠ ವೈಯಕ್ತಿಕ ಸ್ಕೋರ್ ಹೊಂದಿದ್ದಾರೆ. ಅವರು 2013 ರಲ್ಲಿ ಆರ್‌ಸಿಬಿ ಪರ ಪುಣೆ ವಾರಿಯರ್ಸ್‌ ವಿರುದ್ಧ ಈ ಸಾಧನೆ ಮಾಡಿದರು.

ಕ್ರಿಸ್ ಗೇಲ್

ಐಪಿಎಲ್‌ನಲ್ಲಿ ಬ್ರೆಂಡನ್ ಮೆಕಲಮ್ ಗರಿಷ್ಠ ವೈಯಕ್ತಿಕ ಸ್ಕೋರ್ 158* ಆಗಿದೆ. ಅವರು 2008 ರಲ್ಲಿ KKR vs RCB ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಬ್ರೆಂಡನ್ ಮೆಕಲಮ್

ಐಪಿಎಲ್‌ನಲ್ಲಿ ಇವರ ಗರಿಷ್ಠ ವೈಯಕ್ತಿಕ ಸ್ಕೋರ್ 140 *. ಡಿ ಕಾಕ್ 2022 ರಲ್ಲಿ LSG vs KKR ನಡುವಣ ಪಂದ್ಯದಲ್ಲಿ ಈ ರೆಕಾರ್ಡ್ ಮಾಡಿದರು.

ಕ್ವಿಂಟನ್ ಡಿ ಕಾಕ್

ಐಪಿಎಲ್‌ನಲ್ಲಿ ಇವರ ಗರಿಷ್ಠ ವೈಯಕ್ತಿಕ ಸ್ಕೋರ್ 133 *. ಎಬಿಡಿ 2015 ರಲ್ಲಿ RCB vs MI ನಡುವಣ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ್ದರು.

ಎಬಿ ಡಿವಿಲಿಯರ್ಸ್

ಐಪಿಎಲ್‌ನಲ್ಲಿ ರಾಹುಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 132* ಆಗಿದೆ. ಅವರು 2020 ರಲ್ಲಿ KXIP vs RCB ನಡುವಣ ಪಂದ್ಯದಲ್ಲಿ ಈ ರೆಕಾರ್ಡ್ ಮಾಡಿದರು.

ಕೆಎಲ್ ರಾಹುಲ್

ಶುಭ್​ಮನ್ ಗಿಲ್ ಐಪಿಎಲ್‌ನಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 129 ಆಗಿದೆ . ಅವರು ಅದನ್ನು 2023 ರಲ್ಲಿ GT vs MI ಗಾಗಿ ರೆಕಾರ್ಡ್ ಮಾಡಿದರು.

ಶುಭ್​ಮನ್ ಗಿಲ್

ಐಪಿಎಲ್‌ನಲ್ಲಿ ಗೇಲ್ ಅವರ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ 128* ಆಗಿದೆ. ಅವರು ಇದನ್ನು 2012 ರಲ್ಲಿ ಆರ್​ಸಿಬಿ ಪರ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ದಾಖಲಿಸಿದ್ದರು.

ಕ್ರಿಸ್ ಗೇಲ್

ಐಪಿಎಲ್‌ನಲ್ಲಿ ಡೆಲ್ಲಿ ಬ್ಯಾಟರ್ ಪಂತ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 128* ಆಗಿದೆ. ಅವರು ಇದನ್ನು 2018 ರಲ್ಲಿ ಎಸ್‌ಆರ್‌ಹೆಚ್‌ ವಿರುದ್ಧ ಮಾಡಿದರು.

ರಿಷಬ್ ಪಂತ್

ಐಪಿಎಲ್​ನಲ್ಲಿ ವಿಜಯ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 127 ಆಗಿದೆ. ಅವರು 2010 ರಲ್ಲಿ CSK vs RR ನಡುವಣ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಮುರಳಿ ವಿಜಯ್