24-05-2024
ಈವರೆಗೆ ಟ್ರೋಫಿ ಗೆಲ್ಲದ 5 ಐಪಿಎಲ್ ಲೆಜೆಂಡ್‌ಗಳು ಇವರೇ ನೋಡಿ
Author: Vinay Bhat
ವಿರಾಟ್ ಕೊಹ್ಲಿ
ಎಲಿಮಿನೇಟರ್‌ನಲ್ಲಿ ಆರ್‌ಆರ್‌ನಿಂದ ಆರ್‌ಸಿಬಿ ಐಪಿಎಲ್ 2024 ರಿಂದ ಹೊರಬಿದ್ದ ನಂತರ ವಿರಾಟ್ ಕೊಹ್ಲಿಯ ಟ್ರೋಫಿ ಎತ್ತಿ ಹಿಡಿಯುವ ಕನಸು ಕನಸಾಗಿಯೇ ಉಳಿಯಿತು.
Pic credit - Googlr
ವಿರಾಟ್ ಕೊಹ್ಲಿ
ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 8004 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಒಂದು ತಂಡಕ್ಕಾಗಿ 17 ಸೀಸನ್‌ಗಳನ್ನು ಆಡಿದ ಏಕೈಕ ಆಟಗಾರ.
Pic credit - Googlr
ಡಿವಿಲಿಯರ್ಸ್
ಡಿವಿಲಿಯರ್ಸ್ 21 ನೇ ಶತಮಾನದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಐಪಿಎಲ್‌ನಲ್ಲಿ ಇವರು ಅನೇಕ ಪಂದ್ಯಗಳನ್ನು ಆಡಿದ್ದರೂ ಒಮ್ಮೆಯೂ ಟ್ರೋಫಿ ಗೆಲ್ಲಲಿಲ್ಲ.
Pic credit - Googlr
ಡಿವಿಲಿಯರ್ಸ್
ಡಿವಿಲಿಯರ್ಸ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ. 5162 ರನ್ ಗಳಿಸಿದ್ದಾರೆ.
Pic credit - Googlr
ಕ್ರಿಸ್ ಗೇಲ್
ಗೇಲ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ T20 ಬ್ಯಾಟರ್ ಮತ್ತು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರಾಗಿದ್ದಾರೆ. ಆದರೆ ಐಪಿಎಲ್ ಟ್ರೋಫಿ ಗೆದ್ದಿಲ್ಲ.
Pic credit - Googlr
ಕ್ರಿಸ್ ಗೇಲ್
ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಆರ್‌ಸಿಬಿ, ಕಿಂಗ್ಸ್ XI ಪಂಜಾಬಿನ್‌ಗಾಗಿ ಆಡಿದ್ದಾರೆ. ಇವರ ವೈಯಕ್ತಿಕ ಗರಿಷ್ಠ ಸ್ಕೋರ್ 175 ಆಗಿದೆ.
Pic credit - Googlr
ಅಮಿತ್ ಮಿಶ್ರಾ
ಅಮಿತ್ ಮಿಶ್ರಾ 162 ಪಂದ್ಯಗಳಲ್ಲಿ 174 ವಿಕೆಟ್‌ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ 7 ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆದರೆ ಟ್ರೋಫಿಯನ್ನು ಗೆದ್ದಿಲ್ಲ.
Pic credit - Googlr
ಅಮಿತ್ ಮಿಶ್ರಾ
ಅಮಿತ್ ಮಿಶ್ರಾ ಡೆಲ್ಲಿ ಕ್ಯಾಪಿಟಲ್ಸ್, ಡೆಕ್ಕನ್ ಚಾರ್ಜರ್ಸ್, ಹೈದರಾಬಾದ್ ಮತ್ತು ಲಕ್ನೋ ಪರ ಆಡಿದ್ದಾರೆ. ಆದರೆ ಎಂದಿಗೂ ಐಪಿಎಲ್ ವಿಜೇತ ತಂಡದ ಭಾಗವಾಗಿರಲಿಲ್ಲ.
Pic credit - Googlr
ಕೆಎಲ್ ರಾಹುಲ್
ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಹೈದರಾಬಾದ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ಗಾಗಿ ಆಡಿದ್ದಾರೆ ಆದರೆ ಟ್ರೋಫಿ ಎತ್ತಿ ಹಿಡಿಯಲಿಲ್ಲ.
Pic credit - Googlr
ಕೆಎಲ್ ರಾಹುಲ್
ಐಪಿಎಲ್ ಸೀಸನ್‌ನಲ್ಲಿ ನಾಲ್ಕು ಬಾರಿ 600+ ರನ್ ಗಳಿಸಿದ ಇಬ್ಬರು ಆಟಗಾರರಲ್ಲಿ ಕೆಎಲ್ ರಾಹುಲ್ ಒಬ್ಬರು. ಐಪಿಎಲ್‌ನಲ್ಲಿ ಒಟ್ಟಾರೆ 4863 ರನ್ ಗಳಿಸಿದ್ದಾರೆ.
Pic credit - Googlr
ಟೂರ್ನಿಯಿಂದ ಹೊರಬಿದ್ದ ಆರ್ಸಿಬಿಗೆ ಸಿಕ್ತು ಕೋಟಿ ಕೋಟಿ ಹಣ: ಎಷ್ಟು?
Pic credit - Googlr